ಮಾನವ ಅಭಿವೃದ್ಧಿ ಸೂಚ್ಯಂಕಕ್ಕನುಗುಣವಾಗಿ ರಾಷ್ಟ್ರಗಳ ಪಟ್ಟಿ

ರಾಷ್ಟ್ರಗಳು ತಮ್ಮ ಮಾನವ ಅಭಿವೃದ್ಧಿ ಸೂಚ್ಯಂಕಕ್ಕೆ ಅನುಗುಣವಾಗಿ ಉನ್ನತ, ಮಧ್ಯಮ ಮತ್ತು ನಿಮ್ನತಮ ಎಂಬೀ ಮೂರು ಗುಂಪುಗಳಲ್ಲಿ ಸ್ಥಾನ ಪಡೆಯುತ್ತವೆ.: (ಉನ್ನತ, ಮಧ್ಯಮ, ಮತ್ತು ನಿಮ್ನತಮ ಮಾನವ ಅಭಿವೃದ್ಧಿ).

ಮಾನವ ಅಭಿವೃದ್ಧಿ ಸೂಚ್ಯಂಕವನ್ನು ತೋರಿಸುವ ಪ್ರಪಂಚದ ನಕ್ಷೆ (2007)
  0.950 ಮತ್ತು ಅಧಿಕ
  0.900–0.949
  0.850–0.899
  0.800–0.849
  0.750–0.799
  0.700–0.749
  0.650–0.699
  0.600–0.649
  0.550–0.599
  0.500–0.549
  0.450–0.499
  0.400–0.449
  0.350–0.399
  0.350 ಗಿಂತ ಕಡಿಮೆ
  ಮಾಹಿತಿ ಇಲ್ಲ

ರಾಷ್ಟ್ರಗಳ ಪೂರ್ಣ ಪಟ್ಟಿ

  • = ೨೦೦೫ ರ ಮಾಹಿತಿಯನ್ನು (೨೦೦೭ ರಲ್ಲಿ ಪ್ರಕಟವಾದುದು) ೨೦೦೪ ರ ಮಾಹಿತಿಗೆ (೨೦೦೬ ರಲ್ಲಿ ಪ್ರಕಟವಾದುದು) ಹೋಲಿಸಿದಾಗ ಹೆಚ್ಚಳ ಕಂಡುಬಂದಿದೆ.
  • = ೨೦೦೫ ರ ಮಾಹಿತಿಯನ್ನು (೨೦೦೭ ರಲ್ಲಿ ಪ್ರಕಟವಾದುದು) ೨೦೦೪ ರ ಮಾಹಿತಿಗೆ (೨೦೦೬ ರಲ್ಲಿ ಪ್ರಕಟವಾದುದು) ಹೋಲಿಸಿದಾಗ ವ್ಯತ್ಯಾಸ ಕಂಡುಬಂದಿಲ್ಲ.
  • = ೨೦೦೫ ರ ಮಾಹಿತಿಯನ್ನು (೨೦೦೭ ರಲ್ಲಿ ಪ್ರಕಟವಾದುದು) ೨೦೦೪ ರ ಮಾಹಿತಿಗೆ (೨೦೦೬ ರಲ್ಲಿ ಪ್ರಕಟವಾದುದು) ಹೋಲಿಸಿದಾಗ ಕಡಿಮೆಯಾಗಿರುವುದು ಕಂಡುಬಂದಿದೆ.
  • ಈ ಪಟ್ಟಿಯಲ್ಲಿ ಸಮಾನ ಮಾನವ ಅಭಿವೃದ್ಧಿ ಸೂಚ್ಯಂಕವನ್ನು ಹೊಂದಿರುವ ರಾಷ್ಟ್ರಗಳು ಸಮಾನ ಸ್ಥಾನ ಪಡೆದಿಲ್ಲ. ಮಾನವ ಅಭಿವೃದ್ಧಿ ಸೂಚ್ಯಂಕವನ್ನು ೬ ದಶಮಾಂಶ ಸ್ಥಾನಗಳವರೆಗೆ ಲೆಕ್ಕಹಾಕುವುದರಿಂದ ಈ ವಿದ್ಯಮಾನ ಕಾಣುವುದು.

ಉನ್ನತ

ಮಧ್ಯಮ

ನಿಮ್ನತಮ

ವಿಶ್ವಸಂಸ್ಥೆಯು ಲೆಕ್ಕ ಹಾಕದೆ ಇರುವಂತಹವು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.