ಸೇಂಟ್ ಕಿಟ್ಸ್ ಮತ್ತು ನೆವಿಸ್

ಸೇಂಟ್ ಕಿಟ್ಸ್ ಮತ್ತು ನೆವಿಸ್ ಒಕ್ಕೂಟ (ಅಥವಾ ಸೇಂಟ್ ಕ್ರಿಸ್ಟೊಫರ್ ಮತ್ತು ನೆವಿಸ್ ಒಕ್ಕೂಟ [1]), ಕೆರಿಬ್ಬಿಯನ್ ಪ್ರದೇಶದ ಲೀವರ್ಡ್ ದ್ವೀಪಗಳಲ್ಲಿ ಇರುವ ಎರಡು ದ್ವೀಪಗಳ ದೇಶ. ಉತ್ತರ ಅಮೇರಿಕ ಖಂಡದ ಅತ್ಯಂತ ಚಿಕ್ಕ ಮತ್ತು ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ದೇಶ ಇದು.

  1. Both the names Saint Christopher and Saint Kitts are given in the Constitution of Saint Christopher and Nevis.
Federation of Saint Christopher and Nevis
Federation of Saint Kitts and Nevis1
ಧ್ವಜ ಲಾಂಛನ
ಧ್ಯೇಯ: "Country Above Self"
ರಾಷ್ಟ್ರಗೀತೆ: O Land of Beauty!

Location of ಸೇಂಟ್ ಕಿಟ್ಸ್ ಮತ್ತು ನೆವಿಸ್

ರಾಜಧಾನಿ ಬಾಸ್ಟೆರ್
17°18′N 62°44′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಆಂಗ್ಲ
ಸರಕಾರ ಸಂಸದೀಯ ಪ್ರಜಾತಂತ್ರ (ಕೇಂದ್ರೀಕೃತ ಸಾಂವಿಧಾನಿಕ ಚಕ್ರಾಧಿಪತ್ಯ)
 - ಚಕ್ರವರ್ತಿ ಎರಡನೇ ಎಲಿಜಬೆಥ್
 - ಗವರ್ನರ್ ಜನರಲ್ ಸರ್ ಕಟ್ಬೆರ್ತ್ ಸೆಬಾಸ್ಟಿಯನ್
 - ಪ್ರಧಾನ ಮಂತ್ರಿ ಡಾ. ಡೆನ್ಜಿಲ್ ಡೊಗ್ಲಸ್
ಸ್ವಾತಂತ್ರ್ಯ  
 - ಯುಕೆ ಇಂದಸೆಪ್ಟೆಂಬರ್ ೧೯, ೧೯೮೩ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ261 ಚದರ ಕಿಮಿ ;  (207th)
 101 ಚದರ ಮೈಲಿ 
 - ನೀರು (%)negligible
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು42,696 (209th)
 - ಸಾಂದ್ರತೆ 164 /ಚದರ ಕಿಮಿ ;  (64th)
424 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೨ರ ಅಂದಾಜು
 - ಒಟ್ಟು$339 million (213th)
 - ತಲಾ$14,649 (47th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೭)
0.825 (54th)  ಉತ್ತಮ
ಕರೆನ್ಸಿ ಪೂರ್ವ ಕೆರಿಬ್ಬಿಯನ್ ಡಾಲರ್ (XCD)
ಸಮಯ ವಲಯ (UTC-4)
ಅಂತರ್ಜಾಲ TLD .kn
ದೂರವಾಣಿ ಕೋಡ್ +1 869
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.