ಸೇಂಟ್ ಲೂಷಿಯ
ಸೇಂಟ್ ಲೂಷಿಯ ಕೆರಿಬ್ಬಿಯನ್ ಸಮುದ್ರದ ಪೂರ್ವ ಭಾಗದಲ್ಲಿ ಇರುವ ಒಂದು ದ್ವೀಪ ರಾಷ್ಟ್ರ. ವಿಂಡ್ವರ್ಡ್ ದ್ವೀಪಗಳ ಸಮೂಹದಲ್ಲಿ ಇರುವ ಈ ದೇಶದ ದಕ್ಷಿಣಕ್ಕೆ ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೀನ್ಸ್, ಆಗ್ನೇಯಕ್ಕೆ ಬಾರ್ಬಡೋಸ್ ಮತ್ತು ಉತ್ತರಕ್ಕೆ ಮಾರ್ಟಿನಿಕ್ ದ್ವೀಪಗಳು ಇವೆ. ಸಿರಕ್ಯೂಸ್ನ ಸೇಂಟ್ ಲೂಸಿಯ ಜ್ಞಾನಕಾರ್ಥವಾಗಿ ಈ ದ್ವೀಪ ತನ್ನ ಹೆಸರನ್ನು ಪಡೆದಿದೆ.
ಧ್ಯೇಯ: "The Land, The People, The Light" | |
ರಾಷ್ಟ್ರಗೀತೆ: Sons and Daughters of Saint Lucia | |
![]() Location of ಸೇಂಟ್ ಲೂಷಿಯ | |
ರಾಜಧಾನಿ | ಕ್ಯಾಸ್ಟ್ರೀಸ್ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಫ್ರೆಂಚ್ ಕ್ರಿಯೋಲ್, ಆಂಗ್ಲ, ಸ್ಪ್ಯಾನಿಷ್ |
ಸರಕಾರ | ಸಂಸದೀಯ ಪ್ರಜಾತಂತ್ರ (ಸಾಂವಿಧಾನಿಕ ಚಕ್ರಾಧಿಪತ್ಯ) |
- ಚಕ್ರವರ್ತಿ | ಎರಡನೇ ಎಲಿಜಬೆಥ್ |
- ಗವರ್ನರ್ ಜನರಲ್ | ಡೇಮ್ ಪರ್ಲೆಟ್ ಲೂಯ್ಸಿ |
- ಪ್ರಧಾನ ಮಂತ್ರಿ | ಸ್ಟೆಫೆನ್ಸನ್ ಕಿಂಗ್ |
ಸ್ವಾತಂತ್ರ್ಯ | |
- ಯುಕೆ ಇಂದ | ಫೆಬ್ರುವರಿ ೨೨, ೧೯೭೯ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 620 ಚದರ ಕಿಮಿ ; (193rd) |
239 ಚದರ ಮೈಲಿ | |
- ನೀರು (%) | 1.6 |
ಜನಸಂಖ್ಯೆ | |
- ರ ಅಂದಾಜು | (187th) |
- ೨೦೦೫ರ ಜನಗಣತಿ | 160,765 |
- ಸಾಂದ್ರತೆ | 298 /ಚದರ ಕಿಮಿ ; (41st) 672 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೨ರ ಅಂದಾಜು |
- ಒಟ್ಟು | $866 million (197th) |
- ತಲಾ | $5,950 (98th) |
ಮಾನವ ಅಭಿವೃದ್ಧಿ ಸೂಚಿಕ (೨೦೦೭) |
![]() |
ಕರೆನ್ಸಿ | ಪೂರ್ವ ಕೆರಿಬ್ಬಿಯನ್ ಡಾಲರ್ (XCD ) |
ಸಮಯ ವಲಯ | (UTC-4) |
ಅಂತರ್ಜಾಲ TLD | .lc |
ದೂರವಾಣಿ ಕೋಡ್ | +1 758 |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.