ಜರ್ಮನಿ

ಜರ್ಮನಿ (ಜರ್ಮನ್: ದೊಯಿಚ್ಲಂತ್), ಅಧಿಕೃತವಾಗಿ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ, ಕೇಂದ್ರ-ಪಶ್ಚಿಮ ಯುರೋಪಿನಲ್ಲಿ ಫೆಡರಲ್ ಸಂಸದೀಯ ಗಣತಂತ್ರ ದೇಶವಾಗಿದೆ.ಇದು 16 ಘಟಕ ರಾಜ್ಯಗಳನ್ನು ಒಳಗೊಂಡಿದೆ. 3,57,021 ಚದರ ಕಿಲೋಮೀಟರ್ (1,37,847 ಚದರ ಮೈಲಿ) ನಷ್ಟು ಪ್ರದೇಶವನ್ನು ಒಳಗೊಂಡಿದೆ ಮತ್ತು ಹೆಚ್ಚಾಗಿ ಸಮಶೀತೋಷ್ಣ ಕಾಲೋಚಿತ ಹವಾಮಾನವನ್ನು ಹೊಂದಿದೆ. 82 ದಶಲಕ್ಷ ನಿವಾಸಿಗಳನ್ನು ಹೊಂದಿರುವ ಜರ್ಮನಿ ಯುರೋಪಿನ ಅತ್ಯಂತ ಜನನಿಬಿಡ ಸದಸ್ಯ ದೇಶವಾಗಿದೆ. ಅಮೇರಿಕಾದ ನಂತರ ಇದು ವಿಶ್ವದ ಎರಡನೇ ಅತ್ಯಂತ ಜನಪ್ರಿಯ ವಲಸೆ ತಾಣವಾಗಿದೆ.ಜರ್ಮನಿಯ ರಾಜಧಾನಿ ಮತ್ತು ದೊಡ್ಡ ಮಹಾನಗರ ಬರ್ಲಿನ್. ಇತರೆ ಪ್ರಮುಖ ನಗರಗಳು ಹ್ಯಾಂಬರ್ಗ್, ಮ್ಯೂನಿಚ್, ಕಲೋನ್, ಫ್ರಾಂಕ್ಫರ್ಟ್, ಸ್ಟಟ್ಗಾರ್ಟ್ ಮತ್ತು ಡಸೆಲ್ಡಾರ್ಫ್ ಸೇರಿವೆ.ಯುರೋಪ್ ಖಂಡದ ಕೇಂದ್ರದಲ್ಲಿರುವ ಈ ರಾಷ್ಟ್ರವು ವಿಶ್ವದ ಅಗ್ರ ಔದ್ಯೋಗಿಕ ದೇಶಗಳಲ್ಲಿ ಒಂದು.[1]

Bundesrepublik Deutschland
ಬುಂಡೆಸ್‍ರಿಪಬ್ಲಿಕ್ ಡಾಯ್ಚ್ ಲಾಂಡ್
Federal Republic of Germany
ಧ್ವಜ ಲಾಂಛನ
ಧ್ಯೇಯ: Einigkeit und Recht und Freiheit
(ಜರ್ಮನ್ ಭಾಷೆಯಲ್ಲಿ: "ಐಕ್ಯತೆ ಮತ್ತು ನ್ಯಾಯ ಮತ್ತು ಸ್ವಾತಂತ್ರ್ಯ”)
ರಾಷ್ಟ್ರಗೀತೆ: Deutschlandlied (Song of Germany / ಜರ್ಮನಿಯ ಹಾಡು) (3rd stanza)

Location of ಜರ್ಮನಿ

ರಾಜಧಾನಿ ಬರ್ಲಿನ್
52°31′ಉ 13°24′ಪೂ
ಅತ್ಯಂತ ದೊಡ್ಡ ನಗರ ಬರ್ಲಿನ್
ಅಧಿಕೃತ ಭಾಷೆ(ಗಳು) ಜರ್ಮನ್ 1
ಸರಕಾರ Federal Republic
 - ರಾಷ್ಟ್ರಪತಿ Peter-Walter Steinmeier
 - Chancellor Angela Merkel (CDU)
ನಿರ್ಮಾಣ  
 - Holy Roman Empire843 (Treaty of Verdun) 
 - ಏಕೀಕರಣJanuary 18 1871 
 - Federal RepublicMay 23 1949 
 - ಪುನರೇಕೀಕರಣಅಕ್ಟೋಬರ್ ೩ ೧೯೯೦ 
ಯುರೋಪಿನ ಒಕ್ಕೂಟ
ಸೇರಿದ ದಿನಾಂಕ
ಮಾರ್ಚ್ ೨೫, ೧೯೫೩
(ಪಶ್ಚಿಮ ಜರ್ಮನಿ)
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ3,57,050 ಚದರ ಕಿಮಿ ;  (63rd)
 1,37,858 ಚದರ ಮೈಲಿ 
 - ನೀರು (%)2.416
ಜನಸಂಖ್ಯೆ  
 - 2014ರ ಅಂದಾಜು80,716,000 (16th)
 - ಸಾಂದ್ರತೆ 226/km² /ಚದರ ಕಿಮಿ ;  (58th)
583 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು$2.522 trillion (5th)
 - ತಲಾ$30,579 (17th)
ಮಾನವ ಅಭಿವೃದ್ಧಿ
ಸೂಚಿಕ
(2003)
0.930 (20th)  high
ಕರೆನ್ಸಿ ಯುರೋ (€) 2 (EUR)
ಸಮಯ ವಲಯ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .de
ದೂರವಾಣಿ ಕೋಡ್ +49
1 Danish, Low German, Sorbian, Romany and Frisian are officially recognised and protected as minority languages by the ECRML.

2 Prior to 1999: Deutsche Mark

ಉಲ್ಲೇಖಗಳು

  1. HISTORY OF GERMANY historyworld.net


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.