ಬರ್ಲಿನ್

ಬರ್ಲಿನ್ ಜರ್ಮನಿ ದೇಶದ ರಾಜಧಾನಿ ಮತ್ತು ಅದರ ೧೬ ರಾಜ್ಯಗಳಲ್ಲಿ ಒಂದು. ೩.೪ ದಶಲಕ್ಷ ಜನಸಂಖ್ಯೆಯಿರುವ ಈ ನಗರ ದೇಶದ ೨ನೆಯ ದೊಡ್ಡ ನಗರವಾಗಿದೆ. ಇದು ಯುರೋಪಿಯನ್ ಒಕ್ಕೂಟದ ೨ನೆಯ ಅತಿಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ.[2] ಇದು ಜರ್ಮನಿಯ ಉತ್ತರಪೂರ್ವ ಭಾಗದಲ್ಲಿ ಸ್ಥಿತವಾಗಿದೆ. ich kann nicht lesen

{{#if:|

ಬರ್ಲಿನ್
Skyline of ಬರ್ಲಿನ್

ಬಾವುಟ

ಮುದ್ರೆ
ಯುರೋಪಿಯನ್ ಒಕ್ಕೂಟ ಮತ್ತು ಜರ್ಮನಿ ಭೂಪಟದಲ್ಲಿ ಬರ್ಲಿನ್
ಯುರೋಪಿಯನ್ ಒಕ್ಕೂಟ ಮತ್ತು ಜರ್ಮನಿ ಭೂಪಟದಲ್ಲಿ ಬರ್ಲಿನ್
ರೇಖಾಂಶ: 52°31′N 13°25′E
ದೇಶ ಜರ್ಮನಿ
ರಾಜ್ಯ ಬರ್ಲಿನ್
ಸರ್ಕಾರ
 - ಮೇಯರ್ ಕ್ಲಾಸ್ ವೊವೇರೀಟ್
ವಿಸ್ತೀರ್ಣ
 - ಒಟ್ಟು ೮೯೧.೮೨ ಚದರ ಕಿಮಿ (೩೪೪.೩ ಚದರ ಮೈಲಿ)
ಎತ್ತರ ೧೧೫ ಮೀ (೩೭೭ ಅಡಿ)
ಜನಸಂಖ್ಯೆ (೨೦೦೮-೦೭-೩೧)
 - ಒಟ್ಟು ೩೪,೨೪,೭೬೪
 - ನಗರ ಪ್ರದೇಶ ೩೭,೦೦,೦೦೦
 - ಮಹಾನಗರ ೫೦,೦೦,೦೦೦
  [1]
{{{language}}} {{{ಭಾಷೆ}}}
ಅಂತರ್ಜಾಲ ತಾಣ: berlin.de / 3D Berlin

ಉಲ್ಲೇಖಗಳು

  1. "Bevölkerungsstand im Land Berlin" (PDF). Amt für Statistik Berlin-Brandenburg. Retrieved 2008-07-31.
  2. INSEE. "Population des villes et unités urbaines de plus de 1 million d'habitants de l'Union européenne". Retrieved 2008-08-17.

ಹೊರಗಿನ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.