ದಕ್ಷಿಣ ಕೊರಿಯಾ

ದಕ್ಷಿಣ ಕೊರಿಯಾ ಪೂರ್ವ ಏಷ್ಯಾದಲ್ಲಿನ ಕೊರಿಯ ದ್ವೀಪಕಲ್ಪದ ದಕ್ಷಿಣ ಭಾಗದಲ್ಲಿರುವ ದೇಶ. ಪಶ್ಚಿಮಕ್ಕೆ ಹಳದಿ ಸಮುದ್ರದ ಆಚೆ ಚೀನಾ, ಉತ್ತರಕ್ಕೆ ಉತ್ತರ ಕೊರಿಯಾ ಹಾಗು ಆಗ್ನೇಯಕ್ಕೆ ಕೊರಿಯಾ ಜಲಸಂಧಿಯ ಆಚೆಗೆ ಜಪಾನ್ ದೇಶಗಳಿವೆ.

대한민국
大韓民國
ದೇಹಾನ್ ಮಿಂಗುಕ್

ಕೊರಿಯಾ ಗಣತಂತ್ರ
ಧ್ವಜ ಲಾಂಛನ
ಧ್ಯೇಯ: 널리 인간을 이롭게 하라
(Broadly bring benefit to humanity, 弘益人間)
ರಾಷ್ಟ್ರಗೀತೆ: ಏಗುಕ್ಗ

Location of ದಕ್ಷಿಣ ಕೊರಿಯಾ (남한)

ರಾಜಧಾನಿ ಸಿಯೊಲ್
37°35′ಉ 127°0′ಪೂ
ಅತ್ಯಂತ ದೊಡ್ಡ ನಗರ ಸಿಯೊಲ್
ಅಧಿಕೃತ ಭಾಷೆ(ಗಳು) ಕೊರಿಯನ್
ಸರಕಾರ ಗಣತಂತ್ರ
 - ರಾಷ್ಟ್ರಪತಿ ರ್ಹೊ ಮೂ-ಹ್ಯುನ್
 - ಪ್ರಧಾನ ಮಂತ್ರಿ ಹಾನ್ ಮ್ಯುಂಗ್-ಸೂಕ್
ಸ್ಥಾಪನೆ  
 - ಗೊಜೊಸೆಒನ್October 3, 2333 BC (legendary) 
 - ಗಣತಂತ್ರ ಘೋಷಣೆMarch 1, 1919 (de jure) 
 - ಜಪಾನಿನಿಂದ ಸ್ವಾತಂತ್ರ್ಯAugust 15, 1945 
 - ಪ್ರಥಮ ಗಣತಂತ್ರAugust 15, 1948 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ99,646 ಚದರ ಕಿಮಿ ;  (108th)
 38,492 ಚದರ ಮೈಲಿ 
 - ನೀರು (%)0.3%
ಜನಸಂಖ್ಯೆ  
 - ಜುಲೈ 2006ರ ಅಂದಾಜು48,846,823 (25th)
 - ಸಾಂದ್ರತೆ 480 /ಚದರ ಕಿಮಿ ;  (19th)
1,274 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005 [1]ರ ಅಂದಾಜು
 - ಒಟ್ಟು$994.4 billion (14th)
 - ತಲಾ$20,590 (33rd)
ಮಾನವ ಅಭಿವೃದ್ಧಿ
ಸೂಚಿಕ
(2003)
0.901 (28th)  high
ಕರೆನ್ಸಿ South Korean won (KRW)
ಸಮಯ ವಲಯ Korea Standard Time (UTC+9)
ಅಂತರ್ಜಾಲ TLD .kr
ದೂರವಾಣಿ ಕೋಡ್ +82

ಹೆಚ್ಚಿನ ವಿವರಕ್ಕೆ

May, 2018;ಅವಳಿ ಕೊರಿಯಾಗಳ ಮಧ್ಯೆ ಮೂಡಿರುವ ಬಿರುಕಿಗೆ ಬೆಸುಗೆ ಸಾಧ್ಯವೇ? ಹೇಳುವುದು ಕಷ್ಟ

ಐ.ಎಮ್.ಎಫ್. ಮುಂದೆ ಮಂಡಿಯೂರಿ ಸಾಲ ಕೇಳುವ ಬದಲು ಬೇರೇನೂ ಆಯ್ಕೆಗಳು ಉಳಿದಿರಲಿಲ್ಲ. ಆದರೆ ಪಡೆದ ಸಾಲವನ್ನು ಬಡ್ಡಿ ಸಮೇತ ಅವಧಿಗೆ ಮೂರು ವರ್ಷಗಳ ಮುಂಚೆಯೇ ಚುಕ್ತಾ ಮಾಡಿ ಕೈ ತೊಳೆದುಕೊಂಡ ದೇಶ ಇದ್ದರೆ ಅದು ಕೊರಿಯಾ ಮಾತ್ರ ಇರಬೇಕು!

ಮೂಲಗಳು

  1. These are IMF figures. International Monetary Fund (2006). "5. Report for Selected Countries and Subjects". IMF website. Retrieved 2006-10-06.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.