ಬೊಲಿವಿಯ

ಬೊಲಿವಿಯ ಗಣರಾಜ್ಯ (República de Bolivia), ಸಿಮೊನ್ ಬೊಲಿವಾರ್ನ ಸ್ಮರಣಾರ್ಥವಾಗಿ ಹೆಸರಿಡಲಾಗಿರುವ ದಕ್ಷಿಣ ಅಮೇರಿಕದ ಒಂದು ಭೂಆವೃತ ದೇಶ. ಇದರ ಉತ್ತರ ಮತ್ತು ಪೂರ್ವಗಳಿಗೆ ಬ್ರೆಜಿಲ್, ದಕ್ಷಿಣಕ್ಕೆ ಪರಾಗ್ವೆ ಮತ್ತು ಅರ್ಜೆಂಟೀನ, ಮತ್ತು ಪಶ್ಚಿಮಕ್ಕೆ ಚಿಲಿ ಮತ್ತು ಪೆರು ದೇಶಗಳಿವೆ. [1]

República de Bolivia
Bulibya Republika
Wuliwya Suyu

ಬೊಲಿವಿಯ ಗಣರಾಜ್ಯ
ಧ್ವಜ ಲಾಂಛನ
ಧ್ಯೇಯ: "¡La unión es la fuerza!" ಸ್ಪ್ಯಾನಿಷ್
"ಐಕ್ಯತೆಯೇ ಶಕ್ತಿ!"
ರಾಷ್ಟ್ರಗೀತೆ: Bolivianos, el hado propicio

Location of ಬೊಲಿವಿಯ

ರಾಜಧಾನಿ ಸುಕ್ರೆ (ಸಾಂವಿಧಾನಿಕ, ನ್ಯಾಯಾಂಗಿಕ)
19°2′S 65°15′W

ಲಾ ಪಾಜ್ (ಆಡಳಿತ)
16°29′S 68°8′W
ಅತ್ಯಂತ ದೊಡ್ಡ ನಗರ ಸಾಂಟಾ ಕ್ರೂಜ್ ದೆ ಲ ಸಿಯೆರ್ರಾ
17°48′S 63°10′W
ಅಧಿಕೃತ ಭಾಷೆ(ಗಳು) ಸ್ಪ್ಯಾನಿಷ್, ಕ್ವೆಛುಅ, ಅಯ್ಮರ
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಈವೊ ಮೊರಾಲೇಸ್
ಸ್ವಾತಂತ್ರ್ಯ  
 - ಸ್ಪೇನ್ ಇಂದಆಗಸ್ಟ್ ೬, ೧೮೨೫ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ1,098,581 ಚದರ ಕಿಮಿ ;  (n/a)
 424,163 ಚದರ ಮೈಲಿ 
 - ನೀರು (%)1.29
ಜನಸಂಖ್ಯೆ  
 - ಜುಲೈ ೨೦೦೭ರ ಅಂದಾಜು9,119,152 (84th)
 - ರ ಜನಗಣತಿ 8,857,870
 - ಸಾಂದ್ರತೆ 8.4 /ಚದರ ಕಿಮಿ ;  (210th)
21.8 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ರ ಅಂದಾಜು
 - ಒಟ್ಟು$25.684 billion (101st)
 - ತಲಾ$2,817 (125th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೪)
0.692 (115th)  ಮಧ್ಯಮ
ಕರೆನ್ಸಿ ಬೊಲಿವಿಯಾನೊ (BOB)
ಸಮಯ ವಲಯ (UTC-4)
ಅಂತರ್ಜಾಲ TLD .bo
ದೂರವಾಣಿ ಕೋಡ್ +591

ಚಿತ್ರಗಳು

Uyuni

ಉಲ್ಲೇಖಗಳು

  1. The World Factbook


ದಕ್ಷಿಣ ಅಮೇರಿಕ ಖಂಡದ ದೇಶಗಳು
ಅರ್ಜೆಂಟೀನ | ಬೊಲಿವಿಯ | ಬ್ರೆಜಿಲ್ | ಚಿಲಿ | ಕೊಲೊಂಬಿಯ | ಎಕ್ವಡಾರ್ | ಗಯಾನ | ಪೆರಗ್ವೆ | ಪೆರು | ಸುರಿನಾಮ್ | ಉರುಗ್ವೆ | ವೆನೆಜುವೆಲಾ
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.