ಡೊಮಿನಿಕ ಗಣರಾಜ್ಯ


ಡೊಮಿನಿಕ ಗಣರಾಜ್ಯವು ಕೆರಿಬ್ಬಿಯನ್ ಸಮುದ್ರಗ್ರೇಟರ್ ಆಂಟಿಲ್ಸ್ ದ್ವೀಪಸಮೂಹದ ಹಿಸ್ಪಾನಿಯೋಲ ದ್ವಿಪದ ಒಂದು ರಾಷ್ಟ. ಹಿಸ್ಪಾನಿಯೋಲ ದ್ವೀಪದ ಒಂದು ಭಾಗದಲ್ಲಿ ಡೊಮಿನಿಕ ಗಣರಾಜ್ಯವಿದ್ದರೆ ಇನ್ನೊಂದು ಭಾಗವನ್ನು ಹೈಟಿ ದೇಶವು ವ್ಯಾಪಿಸಿದೆ.

República Dominicana
ಡೊಮಿನಿಕ ಗಣರಾಜ್ಯ
ಧ್ವಜ ಲಾಂಛನ
ಧ್ಯೇಯ: "ದೇವ, ಮಾತೃಭೂಮಿ, ಸ್ವಾತಂತ್ರ್ಯ"
ರಾಷ್ಟ್ರಗೀತೆ: ಹಿಮ್ನೊ ನ್ಯಾಸನಲ್ ಡೊಮಿನಿಕಾನೊ

Location of the Dominican Republic

ರಾಜಧಾನಿ ಸ್ಯಾಂಟೊ ಡೊಮಿಂಗೊ
18°30′N 69°59′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಸ್ಪಾನಿಷ್
ಸರಕಾರ ಅಧ್ಯಕ್ಷೀಯ ವ್ಯವಸ್ಥೆ
 - ರಾಷ್ಟಾಧ್ಯಕ್ಷ ಲಿಯೊನೆಲ್ ಫರ್ನಾಂಡೆಸ್
 - ಉಪರಾಷ್ಟಾಧ್ಯಕ್ಷ ರಫಾಯೆಲ್ ಅಲ್ಬುಕರ್ಕ್
ಸ್ವಾತಂತ್ರ್ಯ ಹೈಟಿಯಿಂದ 
 - ದಿನಾಂಕಫೆಬ್ರವರಿ 27 1844 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ48,734 ಚದರ ಕಿಮಿ ;  (130ನೆಯದು)
 18,816 ಚದರ ಮೈಲಿ 
 - ನೀರು (%)1.6
ಜನಸಂಖ್ಯೆ  
 - ಜುಲೈ 2007ರ ಅಂದಾಜು9,760,000 (82ನೆಯದು)
 - 2000ರ ಜನಗಣತಿ 9,365,818
 - ಸಾಂದ್ರತೆ 201 /ಚದರ ಕಿಮಿ ;  (38ನೆಯದು)
523 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು$89.87 ಬಿಲಿಯನ್ (62ನೆಯದು)
 - ತಲಾ$9,208 (71ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2005)
0.779 (79ನೆಯದು)  ಮಧ್ಯಮ
ಕರೆನ್ಸಿ ಪೆಸೊ (DOP)
ಸಮಯ ವಲಯ Atlantic (UTC-4)
ಅಂತರ್ಜಾಲ TLD .do
ದೂರವಾಣಿ ಕೋಡ್ +1
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.