ಮೊನಾಕೊ

ಮೊನಾಕೊ ಜಗತ್ತಿನಲ್ಲಿಯೆ ಅತಿ ಹೆಚ್ಚು ಜನಸಾಂದ್ರತೆಯುಳ್ಳ ದೇಶವಾಗಿದೆ. ಮೊನಾಕೊ ವಿಶ್ವದ ಎರಡನೆಯ ಅತಿ ಚಿಕ್ಕ ಸ್ವತಂತ್ರ ರಾಷ್ಟ್ರವು ಸಹ. ಕೇವಲ ೧.೯೬ ಚ.ಕಿ.ಮೀ. ವಿಸ್ತಾರವಾದ ಮೊನಾಕೊವಿನ ಜನಸಂಖ್ಯೆ ೩೨,೪೦೦.

Principauté de Monaco
ಪ್ರಿನ್ಸಿಪೌಟೆ ದೆ ಮೊನಾಕೊ

ಮೊನಾಕೊ ರಾಜ್ಯ
[[Image:|85px|Monaco ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: "Deo Juvante"
"ದೇವರ ಸಹಾಯದಿಂದ"
ರಾಷ್ಟ್ರಗೀತೆ: Hymne Monégasque

Location of Monaco

ರಾಜಧಾನಿ ಮೊನಾಕೊ
43°44′N 7°24′E
ಅತ್ಯಂತ ದೊಡ್ಡ ನಗರ ಮಾಂಟೆ ಕಾರ್ಲೊ
ಅಧಿಕೃತ ಭಾಷೆ(ಗಳು) ಫ್ರೆಂಚ್ ಭಾಷೆ
ಸರಕಾರ ಸಾಂವಿಧಾನಿಕ ಅರಸೊತ್ತಿಗೆ
 - ಯುವರಾಜ ರಾಜಕುಮಾರ ಆಲ್ಬರ್ಟ್
 - ರಾಷ್ಟ್ರೀಯ ಪರಿಷತ್ತಿನ ಅಧ್ಯಕ್ಷ ಸ್ಟಿಫಾನ್ ವಲೇರಿ
ಸ್ವಾತಂತ್ರ್ಯ  
 - ಗ್ರಿಮಾಲ್ಡಿ ಸದನ೧೨೯೭ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ1.95 ಚದರ ಕಿಮಿ ;  (231ನೆಯದು)
 0.76 ಚದರ ಮೈಲಿ 
 - ನೀರು (%)0.0
ಜನಸಂಖ್ಯೆ  
 - 2007ರ ಅಂದಾಜು32,671 (210ನೆಯದು)
 - 2000ರ ಜನಗಣತಿ 32,020
 - ಸಾಂದ್ರತೆ 18,285 /ಚದರ ಕಿಮಿ ;  (1 ನೆಯದು)
47,358 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೭ರ ಅಂದಾಜು
 - ಒಟ್ಟು$976 ಮಿಲಿಯನ್ (ಮಾಹಿತಿ ಇಲ್ಲ)
 - ತಲಾ$70,447 (2 / 3)
ಮಾನವ ಅಭಿವೃದ್ಧಿ
ಸೂಚಿಕ
(2003)
ಮಾಹಿತಿ ಇಲ್ಲ (ಮಾಹಿತಿ ಇಲ್ಲ)  ಮಾಹಿತಿ ಇಲ್ಲ
ಕರೆನ್ಸಿ ಯೂರೋ (EUR)
ಸಮಯ ವಲಯ CET (UTC+1)
 - ಬೇಸಿಗೆ (DST) CEST (UTC+2)
ಅಂತರ್ಜಾಲ TLD .mc
ದೂರವಾಣಿ ಕೋಡ್ +377
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.