ಒಮಾನ್
ಒಮಾನ್ ಸುಲ್ತನತೆ (سلطنة عُمان) ಪಶ್ಚಿಮ ಏಷ್ಯಾದ ಒಂದು ರಾಷ್ಟ್ರ. ಅರಬಿಯ ದ್ವೀಪಕಲ್ಪದ ಆಗ್ನೇಯ ಭಾಗದಲ್ಲಿರುವ ಈ ದೇಶದ ವಾಯುವ್ಯಕ್ಕೆ ಯುನೈಟೆಡ್ ಅರಬ್ ಎಮಿರೇಟ್ಸ್, ಪಶ್ಚಿಮಕ್ಕೆ ಸೌದಿ ಅರೇಬಿಯ ಮತ್ತು ನೈರುತ್ಯಕ್ಕೆ ಯೆಮೆನ್ ದೇಶಗಳಿವೆ. ದಕ್ಷಿಣಕ್ಕೆ ಮತ್ತು ಪೂರ್ವಕ್ಕೆ ಅರಬ್ಬೀ ಸಮುದ್ರ ಮತ್ತು ಈಶಾನ್ಯಕ್ಕೆ ಒಮಾನ್ ಕೊಲ್ಲಿ ಇವೆ.
ಧ್ಯೇಯ: none | |
ರಾಷ್ಟ್ರಗೀತೆ: Nashid as-Salaam as-Sultani | |
![]() Location of ಒಮಾನ್ | |
ರಾಜಧಾನಿ | ಮಸ್ಕಟ್ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಅರಬಿಕ್ |
ಸರಕಾರ | ಚಕ್ರಾಧಿಪತ್ಯ |
- ಸುಲ್ತಾನ | ಖಬೂಸ್ ಬಿನ್-ಸಯಿದ್ ಅಲ್-ಸಯಿದ್ |
ಸ್ವಾತಂತ್ರ್ಯ | |
- ಪೋರ್ಚುಗೀಯರ ಹೊರಹಟ್ಟುವಿಕೆ | ೧೬೫೧ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 309,500 ಚದರ ಕಿಮಿ ; (೭೦ನೇ) |
119,498 ಚದರ ಮೈಲಿ | |
- ನೀರು (%) | negligible |
ಜನಸಂಖ್ಯೆ | |
- ಜುಲೈ ೨೦೦೫ರ ಅಂದಾಜು | 3,204,8001 (೧೪೦ನೇ) |
- ಸಾಂದ್ರತೆ | ೮.೩ /ಚದರ ಕಿಮಿ ; (೨೧೧ನೇ) ೨೧.೫ /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | $40.923 million (೮೫ನೇ) |
- ತಲಾ | $14,100 (೪೧ನೇ) |
ಮಾನವ ಅಭಿವೃದ್ಧಿ ಸೂಚಿಕ (೨೦೦೪) |
![]() |
ಕರೆನ್ಸಿ | ಒಮಾನಿ ರಿಯಾಲ್ (OMR ) |
ಸಮಯ ವಲಯ | (UTC+4) |
- ಬೇಸಿಗೆ (DST) | (UTC+4) |
ಅಂತರ್ಜಾಲ TLD | .om |
ದೂರವಾಣಿ ಕೋಡ್ | +968 |
ಬಾಹ್ಯ ಸಂಪರ್ಕಗಳು
- Ministry of Tourism (official government website).
- Oman Encyclopædia Britannica
- Ministry of Information (official government website).
- Oman entry at The World Factbook
- ಒಮಾನ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್
- Oman from the BBC News.
Wikimedia Atlas of Oman- Key Development Forecasts for Oman.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.