ಗ್ಯಾಂಬಿಯ
ದಿ ಗ್ಯಾಂಬಿಯ ( ಅಧಿಕೃತ ಹೆಸರು - ದಿ ಗ್ಯಾಂಬಿಯ ಗಣರಾಜ್ಯ) ಅಥವಾ ಗ್ಯಾಂಬಿಯ ಪಶ್ಚಿಮ ಆಫ್ರಿಕಾದಲ್ಲಿನ ಒಂದು ರಾಷ್ಟ್ರ. ಇದು ಆಫ್ರಿಕಾ ಭೂಖಂಡದಲ್ಲಿ ಅತಿ ಚಿಕ್ಕ ರಾಷ್ಟ್ರವಾಗಿದೆ. ಗ್ಯಾಂಬಿಯವು ಉತ್ತರ,ಪೂರ್ವ ಮತ್ತು ದಕ್ಷಿಣ ದಿಕ್ಕುಗಳಲ್ಲಿ ಸೆನೆಗಾಲ್ ದೇಶದಿಂದ ಸುತ್ತುವರೆಯಲ್ಪಟ್ಟಿದೆ. ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರವಿದೆ. ನಾಡಿನ ಸರಿಸುಮಾರು ಮಧ್ಯಭಾಗದಲ್ಲಿ ಗ್ಯಾಂಬಿಯ ನದಿ ಹರಿಯುತ್ತದೆ. ೧೯೬೫ರಲ್ಲಿ ಗ್ಯಾಂಬಿಯ ಬ್ರಿಟಿಷರ ಆಡಳಿತದಿಂದ ಮುಕ್ತವಾಗಿ ಸ್ವತಂತ್ರವಾಯಿತು.
ಧ್ಯೇಯ: "ಪ್ರಗತಿ, ಶಾಂತಿ, ಐಸಿರಿ" | |
ರಾಷ್ಟ್ರಗೀತೆ: ನಮ್ಮ ತಾಯ್ನಾಡು ಗ್ಯಾಂಬಿಯಕ್ಕಾಗಿ | |
![]() Location of ದಿ ಗ್ಯಾಂಬಿಯ | |
ರಾಜಧಾನಿ | ಬಾಂಜುಲ್ |
ಅತ್ಯಂತ ದೊಡ್ಡ ನಗರ | ಸೆರ್ರೆಕುಂಡ |
ಅಧಿಕೃತ ಭಾಷೆ(ಗಳು) | ಇಂಗ್ಲಿಷ್ |
ಸರಕಾರ | ಗಣರಾಜ್ಯ |
- ರಾಷ್ಟ್ರಾಧ್ಯಕ್ಷ | ಯಾಹ್ಯಾ ಜಮ್ಮೆಹ್ |
ಸ್ವಾತಂತ್ರ್ಯ | |
- ಯು.ಕೆ.ಯಿಂದ | ಫೆಬ್ರವರಿ 18 1965 |
- ಗಣರಾಜ್ಯದ ಘೋಷಣೆ | ಎಪ್ರಿಲ್ 24 1970 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 10,380 ಚದರ ಕಿಮಿ ; (164ನೆಯದು) |
4,007 ಚದರ ಮೈಲಿ | |
- ನೀರು (%) | 11.5 |
ಜನಸಂಖ್ಯೆ | |
- ಜುಲೈ 2005ರ ಅಂದಾಜು | 1,517,000 (150ನೆಯದು) |
- ಸಾಂದ್ರತೆ | 153.5 /ಚದರ ಕಿಮಿ ; (74ನೆಯದು) 397.6 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $3.094 ಬಿಲಿಯನ್ (171ನೆಯದು) |
- ತಲಾ | $2002 (144ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2004) |
![]() |
ಕರೆನ್ಸಿ | ಡಲಾಸಿ (GMD ) |
ಸಮಯ ವಲಯ | GMT (UTC) |
ಅಂತರ್ಜಾಲ TLD | .gm |
ದೂರವಾಣಿ ಕೋಡ್ | +220 |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.