ಕಟಾರ್
Qatar ( قطر ), ಅಧಿಕೃತವಾಗಿ ಕಟಾರ್ ರಾಜ್ಯ ( دولة قطر - ಅರಬಿಕ್ ಭಾಷೆಯಲ್ಲಿ ದವ್ಲತ್ ಕಟಾರ್), ಪಶ್ಚಿಮ ಏಷ್ಯಾದ ಅರಬಿಯದ ದ್ವೀಪಕಲ್ಪದಲ್ಲಿರುವ ಒಂದು ಎಮಿರೇಟ್. ಈ ದೇಶದ ದಕ್ಷಿಣಕ್ಕೆ ಸೌದಿ ಅರೇಬಿಯ ಮತ್ತು ಇತರ ಎಲ್ಲಾ ಕಡೆ ಪರ್ಶಿಯಾದ ಕೊಲ್ಲಿ ಸುತ್ತುವರೆದಿದೆ.
ರಾಷ್ಟ್ರಗೀತೆ: ಅಸ್ ಸಲಾಮ್ ಅಲ್ ಅಮಿರಿ | |
![]() Location of ಕಟಾರ್ | |
ರಾಜಧಾನಿ | ದೋಹ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಅರಬಿಕ್ |
ಸರಕಾರ | ಸಾಂವಿಧಾನಿಕ ಚಕ್ರಾಧಿಪತ್ಯ |
- ಎಮೀರ್ | ಹಮದ್ ಬಿನ್ ಖಲೀಫ |
- ಪ್ರಧಾನ ಮಂತ್ರಿ | ಹಮದ್ ಇಬ್ನ್ ಜಬೆರ್ ಅಲ್ ಥಾನಿ |
ಸ್ವಾತಂತ್ರ್ಯ2 | |
- ಯುನೈಟೆಡ್ ಕಿಂಗ್ಡಮ್ ಇಂದ | ಸೆಪ್ಟೆಂಬರ್ ೩ ೧೯೭೧ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 11,437 ಚದರ ಕಿಮಿ ; (164th) |
4,416 ಚದರ ಮೈಲಿ | |
- ನೀರು (%) | negligible |
ಜನಸಂಖ್ಯೆ | |
- ಜುಲೈ ೨೦೦೭ರ ಅಂದಾಜು | 841,000 (158th1) |
- ೨೦೦೪ರ ಜನಗಣತಿ | 744,029 |
- ಸಾಂದ್ರತೆ | 74 /ಚದರ ಕಿಮಿ ; (121st) 192 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೫ರ ಅಂದಾಜು |
- ಒಟ್ಟು | $25.01 billion (102nd) |
- ತಲಾ | $31,397 (11th) |
ಮಾನವ ಅಭಿವೃದ್ಧಿ ಸೂಚಿಕ (೨೦೦೪) |
![]() |
ಕರೆನ್ಸಿ | ರಿಯಾಲ್ (QAR ) |
ಸಮಯ ವಲಯ | AST (UTC+3) |
- ಬೇಸಿಗೆ (DST) | (not observed) (UTC+3) |
ಅಂತರ್ಜಾಲ TLD | .qa |
ದೂರವಾಣಿ ಕೋಡ್ | +974 |
ಉಲ್ಲೇಖಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.