ಮ್ಯಾಸೆಡೊನಿಯ ಗಣರಾಜ್ಯ
ಮ್ಯಾಸೆಡೋನಿಯ ಗಣರಾಜ್ಯವು ಆಗ್ನೇಯ ಯುರೋಪ್‌ನಲ್ಲಿನ ಬಾಲ್ಕನ್ ಜಂಬೂದ್ವೀಪದ ಒಂದು ರಾಷ್ಟ್ರ. ಇದು ಸುತ್ತಲೂ ಇತರ ರಾಷ್ಟ್ರಗಳಿಂದ ಆವರಿಸಲ್ಪಟ್ಟಿದೆ. ಮ್ಯಾಸೆಡೋನಿಯದ ಉತ್ತರದಲ್ಲಿ ಸೆರ್ಬಿಯ, ಪಶ್ಚಿಮದಲ್ಲಿ ಅಲ್ಬೇನಿಯ, ದಕ್ಷಿಣದಲ್ಲಿ ಗ್ರೀಸ್ ಮತ್ತು ಪೂರ್ವಕ್ಕೆ ಬಲ್ಗೇರಿಯ ದೇಶಗಳಿವೆ. ಹಿಂದೆ ಯುಗೋಸ್ಲಾವಿಯದ ಭಾಗವಾಗಿದ್ದ ಮ್ಯಾಸೆಡೋನಿಯ ೧೯೯೧ರಲ್ಲಿ ಸ್ವಾತಂತ್ರ್ಯ ಘೋಷಿಸಿಕೊಂಡಿತು.
ರಾಷ್ಟ್ರಗೀತೆ: "Today over Macedonia" | |
![]() Location of the Republic of Macedonia | |
ರಾಜಧಾನಿ | ಸ್ಕೋಪ್ಯೆ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಮ್ಯಾಸೆಡೋನಿಯನ್ ಭಾಷೆ,ಅಲ್ಬೇನಿಯನ್ ಭಾಷೆ |
ಸರಕಾರ | ಸಾಂಸದಿಕ ಗಣರಾಜ್ಯ |
- ರಾಷ್ಟ್ರಾಧ್ಯಕ್ಷ | ಬ್ರಾಂಕೊ ಕ್ರೆವೆನ್ಕೋವ್‌ಸ್ಕಿ |
- ಪ್ರಧಾನಿ | ನಿಕೋಲ ಗ್ರುಯೆವ್‌ಸ್ಕಿ |
ಸ್ವಾತಂತ್ರ್ಯ | ಯುಗೊಸ್ಲಾವಿಯದಿಂದ |
- ಘೋಷಣೆ | ಸೆಪ್ಟೆಂಬರ್ 8 1991 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 25,333 ಚದರ ಕಿಮಿ ; (148ನೆಯದು) |
9,779 ಚದರ ಮೈಲಿ | |
- ನೀರು (%) | 1.9 |
ಜನಸಂಖ್ಯೆ | |
- 2006ರ ಅಂದಾಜು | 2,038,514 (143ನೆಯದು) |
- 2002ರ ಜನಗಣತಿ | 2,022,547 |
- ಸಾಂದ್ರತೆ | 79 /ಚದರ ಕಿಮಿ ; (111ನೆಯದು) 205 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2006ರ ಅಂದಾಜು |
- ಒಟ್ಟು | $16.94 ಬಿಲಿಯನ್ (121st) |
- ತಲಾ | $7,645 (80ನೆಯದು) |
ಮಾನವ ಅಭಿವೃದ್ಧಿ ಸೂಚಿಕ (2005) |
![]() |
ಕರೆನ್ಸಿ | ಮ್ಯಾಸೆಡೋನಿಯನ್ ದಿನಾರ್ (MKD ) |
ಸಮಯ ವಲಯ | CET (UTC+1) |
- ಬೇಸಿಗೆ (DST) | CEST (UTC+2) |
ಅಂತರ್ಜಾಲ TLD | .mk |
ದೂರವಾಣಿ ಕೋಡ್ | +389 |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.