ಸಿರಿಯಾ

ಸಿರಿಯಾ (ಅರೇಬಿಕ್: سورية), ಅಧಿಕೃತವಾಗಿ ಸಿರಿಯಾ ಅರಬ್ ಗಣರಾಜ್ಯ (الجمهورية العربية السورية), ನೈಋತ್ಯ ಏಷ್ಯಾದಲ್ಲಿರುವ ಒಂದು ಅರಬ್ ದೇಶ. ಇದರ ಪಶ್ಚಿಮದಲ್ಲಿ ಲೆಬನನ್ ಮತ್ತು ಮೆಡಿಟರೇನಿಯನ್ ಸಮುದ್ರ; ನೈಋತ್ಯದಲ್ಲಿ ಇಸ್ರೇಲ್; ದಕ್ಷಿಣದಲ್ಲಿ ಜೋರ್ಡನ್; ಪೂರ್ವದಲ್ಲಿ ಇರಾಕ್ ಮತ್ತು ಉತ್ತರದಲ್ಲಿ ಟರ್ಕಿ ದೇಶಗಳು ಇವೆ. ಇದು ಏಪ್ರಿಲ್ ೧೯೪೬ರಲ್ಲಿ ಫ್ರಾನ್ಸ್ ದೇಶದಿಂದ ಸ್ವಾತಂತ್ರ್ಯ ಪಡೆದುಕೊಂಡಿತು. ವಿಧ್ಯುಕ್ತವಾಗಿ ಗಣರಾಜ್ಯವಾದರೂ, ೧೯೬೩ರಿಂದ ತುರ್ತುಪರಿಸ್ಥಿತಿಯ ಕಾಯ್ದೆಯಡಿ ಇದ್ದು ಬಾತ್ ಪಾರ್ಟಿ ದೇಶವನ್ನು ಆಳುತ್ತಿದೆ. ಇದರ ರಾಜಧಾನಿ ಡಮಾಸ್ಕಸ್.

الجمهورية العربية السورية
ಅಲ್-ಜುಮ್ಹುರಿಯ್ಯಃ ಅಲ್-ಅರಬಿಯ್ಯಃ ಅಸ್-ಸುರಿಯ್ಯಃ

<san style="line-height:1.33em;">ಸಿರಿಯಾ ಅರಬ್ ಗಣರಾಜ್ಯ</span
ಧ್ವಜ ಲಾಂಛನ
ರಾಷ್ಟ್ರಗೀತೆ: ಹೊಮಾತ್ ಎಲ್ ದಿಯಾರ್
ಭೂಮಿಯ ರಕ್ಷಕರು

Location of ಸಿರಿo9ಯಾ

ರಾಜಧಾನಿ ಡಮಾಸ್ಕಸ್
33°30′N 36°18′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಅರಬಿಕ್
ಸರಕಾರ ಗಣರಾಜ್ಯ, ೧೯೬೩ರಿಂದ ತುರ್ತುಪರಿಸ್ಥಿತಿ ಕಾಯ್ದೆಯಲ್ಲಿದೆ
 - ರಾಷ್ಟ್ರಪತಿ ಬಶರ್ ಅಲ್-ಅಸ್ಸಾದ್
 - ಪ್ರಧಾನ ಮಂತ್ರಿ ಮಹಮ್ಮದ್ ನಜಿ ಅಲ್-ಒತಾರಿ
ಸ್ವಾತಂತ್ರ್ಯ ಫ್ರಾನ್ಸ್ನಿಂದ 
 - ಪ್ರಥಮ ಘೋಷಣೆಸೆಪ್ಟೆಂಬರ್ ೧೯೩೬1 
 - ದ್ವಿತೀಯ ಘೋಷಣೆಜನವರಿ ೧ ೧೯೪೪ 
 - ಮಾನ್ಯತೆಏಪ್ರಿಲ್ 17 1946 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ185180like ಚದರ ಕಿಮಿ ;  (88ನೆಯ)
 71479 ಚದರ ಮೈಲಿ 
 - ನೀರು (%)0.06
ಜನಸಂಖ್ಯೆ  
 - 2007ರ ಅಂದಾಜುlllll919,405,000 (54ನೆಯ)
 - ಸಾಂದ್ರತೆ 103 /ಚದರ ಕಿಮಿ ;  (101ನೆಯ)
267 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2007ರ ಅಂದಾಜು
 - ಒಟ್ಟು$87.163 ಶತಕೋಟಿ[1] (63rd)
 - ತಲಾ$4,491 (111th)
ಮಾನವ ಅಭಿವೃದ್ಧಿ
ಸೂಚಿಕ
(2007)
0.724 (109ನೆಯ)  ಮಧ್ಯಮ
ಕರೆನ್ಸಿ ಸಿರಿಯಾದ ಪೌಂಡ್ (SYP)
ಸಮಯ ವಲಯ EET (UTC+2)
 - ಬೇಸಿಗೆ (DST) EEST (UTC+3)
ಅಂತರ್ಜಾಲ TLD .sy
ದೂರವಾಣಿ ಕೋಡ್ +963

ನೋಡಿ

ಹೊರ ಸಂಪರ್ಕ

ಉಲ್ಲೇಖ

  1. |title=Syria|publisher=International Monetary Fund|accessdate=2008-10-09
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.