ಪೂರ್ವ ಟೀಮೊರ್
ಪೂರ್ವ ಟಿಮೋರ್ ( ಅಧಿಕೃತವಾಗಿ ಟಿಮೋರ್-ಲೆಸ್ಟೆ ಪ್ರಜಾಸತ್ತಾತ್ಮಕ ಗಣರಾಜ್ಯ ) ಆಗ್ನೇಯ ಏಷ್ಯಾದ ಒಂದು ರಾಷ್ಟ್ರ. ಈ ದೇಶವು ಟಿಮೋರ್ ದ್ವೀಪದ ಪೂರ್ವ ಭಾಗವನ್ನು ಆವರಿಸಿದೆ. ಇದಲ್ಲದೆ ಹಲವು ಸಣ್ಣ ದ್ವೀಪಗಳನ್ನು ಸಹ ಒಳಗೊಂಡಿದೆ. ಟಿಮೋರ್ ದ್ವೀಪದ ಪಶ್ಚಿಮ ಭಾಗವು ಇಂಡೋನೇಷ್ಯಾದ ಭಾಗವಾಗಿದೆ. ಪೂರ್ವ ಟಿಮೋರ್ ಆಸ್ಟ್ರೇಲಿಯದ ವಾಯವ್ಯಕ್ಕೆ ಸುಮಾರು ೬೪೦ ಕಿ.ಮೀ. ಗಳ ದೂರದಲ್ಲಿದೆ.
ಧ್ಯೇಯ: Unidade, Acção, Progresso (ಪೋರ್ಚುಗೀಸ್: "Unity, Action, Progress") | |
ರಾಷ್ಟ್ರಗೀತೆ: Pátria | |
![]() Location of East Timor | |
ರಾಜಧಾನಿ | ಡಿಲಿ |
ಅತ್ಯಂತ ದೊಡ್ಡ ನಗರ | ರಾಜಧಾನಿ |
ಅಧಿಕೃತ ಭಾಷೆ(ಗಳು) | ಟೇಟಮ್ ಮತ್ತು ಪೋರ್ಚುಗೀಸ್ |
ಸರಕಾರ | ಸಾಂಸದಿಕ ಗಣರಾಜ್ಯ |
- ರಾಷ್ಟ್ರಾಧ್ಯಕ್ಷ | ಜೋಸ್ ರಾಮೋಸ್ ಹೊರ್ಟ |
- ಪ್ರಧಾನಿ | ಕ್ಸನಾನಾ ಗುಸ್ಮಾವ್ |
ಸ್ವಾತಂತ್ರ್ಯ | ಪೋರ್ಚುಗಲ್ನಿಂದ |
- ಘೋಷಣೆ | ನವೆಂಬರ್ 28, 1975 |
- ಮಾನ್ಯತೆ | ಮೇ 20, 2002 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 15,410 ಚದರ ಕಿಮಿ ; (158ನೆಯದು) |
5,743 ಚದರ ಮೈಲಿ | |
- ನೀರು (%) | ನಗಣ್ಯ |
ಜನಸಂಖ್ಯೆ | |
- July 2005ರ ಅಂದಾಜು | 947,000 (155ನೆಯದು) |
- ಸಾಂದ್ರತೆ | 64 /ಚದರ ಕಿಮಿ ; (132ನೆಯದು) 166 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $1.68 ಬಿಲಿಯನ್ (206) |
- ತಲಾ | $800 (188) |
ಮಾನವ ಅಭಿವೃದ್ಧಿ ಸೂಚಿಕ (2007) |
0.514 (150ನೆಯದು) – ಮಧ್ಯಮ |
ಕರೆನ್ಸಿ | ಯು.ಎಸ್. ಡಾಲರ್ (USD ) |
ಸಮಯ ವಲಯ | (UTC+9) |
ಅಂತರ್ಜಾಲ TLD | .tl |
ದೂರವಾಣಿ ಕೋಡ್ | +670 |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.