ಮ್ಯಾಸೆಡೋನಿಯ

ಮ್ಯಾಸೆಡೋನಿಯ ಎಂಬುದೊಂದು ವಿವಾದಿತ ಹೆಸರು. ಇದು ಈ ಕೆಳಗಿನ ಹಲವು ಪ್ರದೇಶಗಳನ್ನು ಸೂಚಿಸಬಹುದು:

  • ಮಹಾನ್ ಅಲೆಕ್ಸಾಂಡರ್ ಇಂದ ಆಳಲ್ಪಟ್ಟ ಪುರಾತನ ಗ್ರೀಸ್ ರಾಜ್ಯವಾದ ಮ್ಯಾಸೆಡಾನ್.
  • ಪ್ರಸಕ್ತ ಗ್ರೀಸ್ ದೇಶದ ಆಡಳಿತ ಪ್ರದೇಶವಾದ ಮ್ಯಾಸೆಡೋನಿಯ (ಗ್ರೀಸ್).
  • ಸ್ವತಂತ್ರ ರಾಷ್ಟ್ರವಾದ ಮ್ಯಾಸೆಡೊನಿಯ ಗಣರಾಜ್ಯ (ಮಾಜಿ ಯುಗೊಸ್ಲಾವಿಯದ ಮ್ಯಾಸೆಡೋನಿಯ ಗಣರಾಜ್ಯ - The former Yugoslav Republic of Macedonia).
  • ಮಾಜಿ ದೇಶ ಯುಗೊಸ್ಲಾವಿಯದ ವಿಭಾಗವಾಗಿದ್ದು, ಈಗ ಮೇಲೆ ನೇಮಿಸಲ್ಪಟ್ಟ ಸ್ವತಂತ್ರ ದೇಶವಾಗಿರುವ ಮ್ಯಾಸೆಡೋನಿಯ ಸಮಾಜವಾದಿ ಗಣರಾಜ್ಯ (೧೯೪೬ - ೧೯೯೧).


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.