ಗ್ರೆನಾಡ

ಗ್ರೆನಾಡ ಕೆರಿಬ್ಬಿಯನ್ ಸಮುದ್ರದಲ್ಲಿರುವ ಒಂದು ದ್ವೀಪ ರಾಷ್ಟ್ರ. ಇದು ಟ್ರಿನಿಡಾಡ್ ಮತ್ತು ಟೊಬೆಗೊದ ಉತ್ತರಕ್ಕೆ ಮತ್ತು ಸೇಂಟ್ ಕಿಟ್ಸ್ ಮತ್ತು ನೆವಿಸ್ನ ದಕ್ಷಿಣಕ್ಕೆ ಸ್ಥಿತವಾಗಿದೆ.

Grenada
ಗ್ರೆನಾಡ
[[Image:|85px|ಗ್ರೆನಾಡ ದೇಶದ ಲಾಂಛನ]]
ಧ್ವಜ ಲಾಂಛನ
ಧ್ಯೇಯ: “Ever Conscious of God We Aspire, Build and Advance as One People” [1]
ರಾಷ್ಟ್ರಗೀತೆ: Hail Grenada

Location of ಗ್ರೆನಾಡ

ರಾಜಧಾನಿ ಸೇಂಟ್ ಜಾರ್ಜ್'ಸ್
12°3′N 61°45′W
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಆಂಗ್ಲ
ಸರಕಾರ ವೆಸ್ಟ್ ಮಿನಿಸ್ಟರ್ ಪದ್ಧತಿ (ಸಾಂವಿಧಾನಿಕ ಚಕ್ರಾಧಿಪತ್ಯ)
 - ಚಕ್ರಾಧಿಪತಿ ರಾಣಿ ಎರಡನೇ ಎಲಿಜಬೆಥ್
 - ಗವರ್ನರ್-ಜನರಲ್ ಸರ್ ಡೇನಿಯಲ್ ವಿಲಿಯಮ್ಸ್
 - ಪ್ರಧಾನ ಮಂತ್ರಿ ಕೀಥ್ ಮಿಚೆಲ್
ಸ್ವಾತಂತ್ರ್ಯ  
 - ಯುನೈಟೆಡ್ ಕಿಂಗ್ಡಮ್ ಇಂದಫೆಬ್ರುವರಿ ೭, ೧೯೭೪ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ344 ಚದರ ಕಿಮಿ ;  (203rd)
 132.8 ಚದರ ಮೈಲಿ 
 - ನೀರು (%)1.6
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು103,000 (193rd)
 - ಸಾಂದ್ರತೆ 259.5 /ಚದರ ಕಿಮಿ ;  (45th)
672.2 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೨ est.ರ ಅಂದಾಜು
 - ಒಟ್ಟು$440 million (210th)
 - ತಲಾ$5,0001 (134th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೩)
0.762 (85th)  ಮಧ್ಯಮ
ಕರೆನ್ಸಿ ಪೂರ್ವ ಕೆರಿಬ್ಬಿಯನ್ ಡಾಲರ್ (XCD)
ಸಮಯ ವಲಯ (UTC-4)
 - ಬೇಸಿಗೆ (DST) (UTC-4)
ಅಂತರ್ಜಾಲ TLD .gd
ದೂರವಾಣಿ ಕೋಡ್ +1 473

ಉಲ್ಲೇಖಗಳು

  1. "Government of Grenada Website". Retrieved 2007-11-01.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.