ಜಿಬೂಟಿ


ಜಿಬೂಟಿ (ಅರಾಬಿಕ್‌ನಲ್ಲಿ جيبوتي ), ಅಧಿಕೃತವಾಗಿ ಜಿಬೂಟಿ ಗಣರಾಜ್ಯವೆಂದು ಕರೆಲ್ಪಡುವ ಈ ನಾಡು ಪೂರ್ವ ಆಫ್ರಿಕಾದಲ್ಲಿನ ಒಂದು ಸಾರ್ವಭೌಮ ರಾಷ್ಟ್ರವಾಗಿದೆ. ಕೆಂಪು ಸಮುದ್ರ ಮತ್ತು ಏಡನ್ ಕೊಲ್ಲಿಗಳ ತೀರದಲ್ಲಿರುವ ಜಿಬೂಟಿಯ ಉತ್ತರದಲ್ಲಿ ಎರಿಟ್ರಿಯ; ಪಶ್ಚಿಮ ಮತ್ತು ದಕ್ಷಿಣದಲ್ಲಿ ಇಥಿಯೋಪಿಯ ಮತ್ತು ಆಗ್ನೇಯದಲ್ಲಿ ಸೋಮಾಲಿಯ ದೇಶಗಳಿವೆ. ಜಿಬೂಟಿಯ ಕೆಂಪು ಸಮುದ್ರದ ತೀರದಿಂದ ೨೦ ಕಿ.ಮೀ. ಆಚೆಗೆ ಅರೇಬಿಯ ಜಂಬೂದ್ವೀಪವಿದೆ.

جمهورية جيبوتي
Jumhūriyyat Jībūtī
[Jamhuuriyadda Jabuuti] error: {{lang}}: text has italic markup (help)
République de Djibouti

ಜಿಬೂಟಿ ಗಣರಾಜ್ಯ
ಧ್ವಜ Coat of arms
ರಾಷ್ಟ್ರಗೀತೆ: "ಜಿಬೂಟಿ"

Location of Djibouti

ರಾಜಧಾನಿ ಜಿಬೂಟಿ ನಗರ
11°36′N 43°10′E
ಅತ್ಯಂತ ದೊಡ್ಡ ನಗರ ರಾಜಧಾನಿ
ಅಧಿಕೃತ ಭಾಷೆ(ಗಳು) ಅರಾಬಿಕ್ ಮತ್ತು ಫ್ರೆಂಚ್
ಸರಕಾರ ಸಂಸದೀಯ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಇಸ್ಮಾಯಿಲ್ ಒಮರ್ ಗ್ವೆಲ್ಲೆ
 - ಪ್ರಧಾನಿ ಡಿಲೈಟ ಮೊಹಮ್ಮದ್ ಡಿಲೈಟ
ಸ್ವಾತಂತ್ರ್ಯ ಫ್ರಾನ್ಸ್ ನಿಂದ 
 - ದಿನಾಂಕಜೂನ್ 27 1977 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ23,200 ಚದರ ಕಿಮಿ ;  (149ನೆಯದು)
 8,958 ಚದರ ಮೈಲಿ 
 - ನೀರು (%)0.09 (20 km² / 7.7 mi²)
ಜನಸಂಖ್ಯೆ  
 - July 2007ರ ಅಂದಾಜು496,374[1] (160ನೆಯದು)
 - 2000ರ ಜನಗಣತಿ 460,700
 - ಸಾಂದ್ರತೆ 34 /ಚದರ ಕಿಮಿ ;  (168ನೆಯದು)
88 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು$1.641 ಬಿಲಿಯನ್ (164ನೆಯದು)
 - ತಲಾ$2,070 (141ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2004)
0.494 (148ನೆಯದು)  ನಿಮ್ನತಮ
ಕರೆನ್ಸಿ ಜಿಬೂಟಿಯನ್ ಫ್ರಾಂಕ್ (DJF)
ಸಮಯ ವಲಯ EAT (UTC+3)
 - ಬೇಸಿಗೆ (DST) ಪರಿಗಣನೆಯಲ್ಲಿಲ್ಲ (UTC+3)
ಅಂತರ್ಜಾಲ TLD .dj
ದೂರವಾಣಿ ಕೋಡ್ +253
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.