ಕಾಂಗೋ ಗಣರಾಜ್ಯ
ಕಾಂಗೋ ಗಣರಾಜ್ಯ ( ಇನ್ನೊಂದು ಹೆಸರು - ಕಾಂಗೋ-ಬ್ರಾಜಾವಿಲೆ) ಆಫ್ರಿಕಾ ಖಂಡದ ಮಧ್ಯಭಾಗದಲ್ಲಿ ವಿಷುವದ್ರೇಖೆಯ ಮೇಲಿನ ಒಂದು ಸಾರ್ವಭೌಮ ರಾಷ್ಟ್ರ. ಹಿಂದೆ ಇದು ಫ್ರಾನ್ಸ್ ನ ಒಂದು ವಸಾಹತಾಗಿದ್ದಿತು. ಕಾಂಗೋ ಗಣರಾಜ್ಯದ ಗಡಿಗೆ ಹೊಂದಿಕೊಂಡಂತೆ ಗೆಬೊನ್, ಕೆಮೆರೂನ್, ಮಧ್ಯ ಆಫ್ರಿಕಾದ ಗಣರಾಜ್ಯ, ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ ಮತ್ತು ಅಂಗೋಲಾ ದೇಶಗಳಿವೆ. ಪಶ್ಚಿಮಕ್ಕೆ ಗಿನಿ ಕೊಲ್ಲಿಯು ಇದೆ.
ಧ್ಯೇಯ: Unité, Travail, Progrès "ಏಕತೆ, ದುಡಿಮೆ, ಪ್ರಗತಿ" | |
ರಾಷ್ಟ್ರಗೀತೆ: "ಲಾ ಕಾಂಗೊಲೈಸ್" | |
Location of ಕಾಂಗೋ ಗಣರಾಜ್ಯ | |
ರಾಜಧಾನಿ | ಬ್ರಾಜಾವಿಲೆ |
ಅತ್ಯಂತ ದೊಡ್ಡ ನಗರ | ಬ್ರಾಜಾವಿಲೆ |
ಅಧಿಕೃತ ಭಾಷೆ(ಗಳು) | ಫ್ರೆಂಚ್ |
ಸರಕಾರ | ಗಣರಾಜ್ಯ |
- ರಾಷ್ಟ್ರಾಧ್ಯಕ್ಷ | ಡೆನಿಸ್ ಸಸ್ಸೌ ಎನ್ ಗುಸ್ಸೊ |
- ಪ್ರಧಾನಿ | ಇಸಿಡೋರ್ ಎಮ್ ವೌಬ |
ಸ್ವಾತಂತ್ರ್ಯ | ಫ್ರಾನ್ಸ್ ನಿಂದ |
- ದಿನಾಂಕ | ಆಗಸ್ಟ್ 15 1960 |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 342,000 ಚದರ ಕಿಮಿ ; (64ನೆಯದು) |
132,047 ಚದರ ಮೈಲಿ | |
- ನೀರು (%) | 3.3 |
ಜನಸಂಖ್ಯೆ | |
- 2005ರ ಅಂದಾಜು | 3,999,000 (125ನೆಯದು) |
- ಸಾಂದ್ರತೆ | 12 /ಚದರ ಕಿಮಿ ; (204ನೆಯದು) 31 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | 2005ರ ಅಂದಾಜು |
- ಒಟ್ಟು | $4.585 ಬಿಲಿಯನ್ (154ನೆಯದು) |
- ತಲಾ | $1,369 (161st) |
ಮಾನವ ಅಭಿವೃದ್ಧಿ ಸೂಚಿಕ (2004) |
![]() |
ಕರೆನ್ಸಿ | ಸಿ.ಎಫ್.ಎ. ಫ್ರಾಂಕ್ (XAF ) |
ಸಮಯ ವಲಯ | WAT (UTC) |
ಅಂತರ್ಜಾಲ TLD | .cg |
ದೂರವಾಣಿ ಕೋಡ್ | +242 |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.