ಕಿರಿಬಾಟಿ

ಕಿರಿಬಾಟಿ (ಗಿಲ್ಬರ್ಟೀಸ್ ಭಾಷೆಯಲ್ಲಿ: ಕೀರೀಬಾಸ್), ಅಧಿಕೃತವಾಗಿ ಕಿರಿಬಾಟಿ ಗಣರಾಜ್ಯ, ಶಾಂತ ಮಹಾಸಾಗರದಲ್ಲಿ ಒಷ್ಯಾನಿಯದಲ್ಲಿರುವ ಒಂದು ದ್ವೀಪ ರಾಷ್ಟ್ರ. ಭೂಮಧ್ಯರೇಖೆಯ ಎರಡೂ ಕಡೆಯಲ್ಲಿ ೩.೫ ಮಿಲಿಯನ್ ಚದುರ ಕಿ.ಮಿ.ಗಳ ವಿಸ್ತಾರದಲ್ಲಿ ಚದುರಿರುವ ೩೩ ದ್ವೀಪಗಳು ಈ ದೇಶವನ್ನು ಸೇರುತ್ತವೆ. ಈ ದೇಶದ ಸ್ವಾತಂತ್ರ್ಯದ ಮುಂಚಿನ ಹೆಸರಾದ ಗಿಲ್ಬರ್ಟ್ ದ್ವೀಪಗಳು ಪ್ರದೇಶದ ಭಾಷೆಯಲ್ಲಿ ಕಿರಿಬಾಟಿ ಎಂದು ಪರಿವರ್ತನೆಗೊಂಡು ಪ್ರಸ್ತುತ ಹೆಸರು ಬಂದಿದೆ.

Kiribati
ಕಿರಿಬಾಟಿ

ಕಿರಿಬಾಟಿ ಗಣರಾಜ್ಯ
ಧ್ವಜ ಲಾಂಛನ
ಧ್ಯೇಯ: Te Mauri, Te Raoi ao Te Tabomoa
(ಆರೋಗ್ಯ, ಶಾಂತಿ ಮತ್ತು ಸಮೃದ್ಧಿ)
ರಾಷ್ಟ್ರಗೀತೆ: Teirake Kaini Kiribati

Location of ಕಿರಿಬಾಟಿ

ರಾಜಧಾನಿ ದಕ್ಷಿಣ ತರಾವ
1°28′N 173°2′E
ಅತ್ಯಂತ ದೊಡ್ಡ ನಗರ ದಕ್ಷಿಣ ತರಾವ
ಅಧಿಕೃತ ಭಾಷೆ(ಗಳು) ಆಂಗ್ಲ, ಗಿಲ್ಬರ್ಟೀಸ್
ಸರಕಾರ ಗಣರಾಜ್ಯ
 - ರಾಷ್ಟ್ರಪತಿ ಅನೊಟೆ ಟೋಂಗ್
ಸ್ವಾತಂತ್ರ್ಯ  
 - ಯುನೈಟೆಡ್ ಕಿಂಗ್ಡಮ್ ಇಂದಜುಲೈ ೧೨, ೧೯೭೯ 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ726 ಚದರ ಕಿಮಿ ;  (೧೮೬ನೇ)
 280 ಚದರ ಮೈಲಿ 
 - ನೀರು (%)0
ಜನಸಂಖ್ಯೆ  
 - ಜುಲೈ ೨೦೦೫ರ ಅಂದಾಜು105,432 (197th)
 - ೨೦೦೦ರ ಜನಗಣತಿ 84,494
 - ಸಾಂದ್ರತೆ 137 /ಚದರ ಕಿಮಿ ;  (73rd)
355 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) 2005ರ ಅಂದಾಜು
 - ಒಟ್ಟು$206 million1 (213th)
 - ತಲಾ$2,358 (136th)
ಮಾನವ ಅಭಿವೃದ್ಧಿ
ಸೂಚಿಕ
(೨೦೦೬)
 ([[ಮಾನವ ಅಭಿವೃದ್ಧಿ ಸೂಚ್ಯಂಕಕ್ಕನುಗುಣವಾಗಿ ರಾಷ್ಟ್ರಗಳ ಪಟ್ಟಿ|]])  unranked
ಕರೆನ್ಸಿ ಕಿರಿಬಾಟಿ ಡಾಲರ್

Australian dollar (AUD)

ಸಮಯ ವಲಯ (UTC+12, +13, +14)
ಅಂತರ್ಜಾಲ TLD .ki
ದೂರವಾಣಿ ಕೋಡ್ +686
1 Supplemented by a nearly equal amount from external sources.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.