ಘಾನಾ

ಘಾನಾ ಗಣರಾಜ್ಯವು ಪಶ್ಚಿಮ ಆಫ್ರಿಕಾದಲ್ಲಿನ ಒಂದು ರಾಷ್ಟ್ರ. ಘಾನಾದ ಪಶ್ಚಿಮಕ್ಕೆ ಕೋತ್ ದ ಐವರಿ, ಉತ್ತರಕ್ಕೆ ಬುರ್ಕಿನಾ ಫಾಸೋ, ಪೂರ್ವಕ್ಕೆ ಟೋಗೋ ಮತ್ತು ದಕ್ಷಿಣದಲ್ಲಿ ಗಿನಿ ಕೊಲ್ಲಿಗಳಿವೆ. ಘಾನಾ ಪದದ ಅರ್ಥವು ಯೋಧ ದೊರೆ ಎಂದಾಗುತ್ತದೆ. ವಿಶ್ವ ಸಂಸ್ಥೆಯ ಹಿಂದಿನ ಮುಖ್ಯ ಕಾರ್ಯದರ್ಶಿಯಾಗಿದ್ದ ಕೋಫಿ ಅನ್ನನ್ ರವರು ಘಾನಾ ದೇಶದವರಾಗಿದ್ದಾರೆ.

Republic of Ghana
ಘಾನಾ ಗಣರಾಜ್ಯ
ಧ್ವಜ ಲಾಂಛನ
ಧ್ಯೇಯ: "ಸ್ವಾತಂತ್ರ್ಯ ಮತ್ತು ನ್ಯಾಯ"
ರಾಷ್ಟ್ರಗೀತೆ: "ನಮ್ಮ ಘಾನಾವನ್ನು ದೇವನು ಆಶೀರ್ವದಿಸಲಿ"

Location of ಘಾನಾ

ರಾಜಧಾನಿ ಆಕ್ರಾ
5°33′N 0°15′W
ಅತ್ಯಂತ ದೊಡ್ಡ ನಗರ ಆಕ್ರಾ
ಅಧಿಕೃತ ಭಾಷೆ(ಗಳು) ಇಂಗ್ಲಿಷ್
ಸರಕಾರ ಸಾಂವಿಧಾನಿಕ ಗಣರಾಜ್ಯ
 - ರಾಷ್ಟ್ರಾಧ್ಯಕ್ಷ ಜಾನ್ ಕುಫೌರ್
 - ಉಪರಾಷ್ಟ್ರಾಧ್ಯಕ್ಷ ಅಲೀಯು ಮಹಾಮಾ
ಸ್ವಾತಂತ್ರ್ಯ ಯು.ಕೆ.ಯಿಂದ 
 - ಘೋಷಿತ ದಿನಾಂಕಮಾರ್ಚ್ 6 1957 
 - ಗಣರಾಜ್ಯಜುಲೈ 1 1960 
 - ಸಂವಿಧಾನದ ಅಸ್ತಿತ್ವಎಪ್ರಿಲ್ 28 1992 
ವಿಸ್ತೀರ್ಣ  
 - ಒಟ್ಟು ವಿಸ್ತೀರ್ಣ238,534 ಚದರ ಕಿಮಿ ;  (91ನೆಯದು)
 92,098 ಚದರ ಮೈಲಿ 
 - ನೀರು (%)3.5
ಜನಸಂಖ್ಯೆ  
 - ೨೦೦೫ರ ಅಂದಾಜು23,000,000 (45ನೆಯದು)
 - ಸಾಂದ್ರತೆ 93 /ಚದರ ಕಿಮಿ ;  (103ನೆಯದು)
215 /ಚದರ ಮೈಲಿ 
ರಾಷ್ಟ್ರೀಯ ಉತ್ಪನ್ನ (PPP) ೨೦೦೬ರ ಅಂದಾಜು
 - ಒಟ್ಟು$60 ಬಿಲಿಯನ್ (75ನೆಯದು)
 - ತಲಾ$2,700 (136ನೆಯದು)
ಮಾನವ ಅಭಿವೃದ್ಧಿ
ಸೂಚಿಕ
(2007)
0.532 (136ನೆಯದು)  ಮಧ್ಯಮ
ಕರೆನ್ಸಿ ಸೇಡಿ (GHS)
ಸಮಯ ವಲಯ GMT (UTC0)
 - ಬೇಸಿಗೆ (DST) GMT (UTC0)
ಅಂತರ್ಜಾಲ TLD .gh
ದೂರವಾಣಿ ಕೋಡ್ +233
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.