ಆಕ್ರಾ

ಆಕ್ರಾ ಆಫ್ರಿಕದ ಪಶ್ಚಿಮ ಭಾಗದಲ್ಲಿ ಕಾಮನ್‍ವೆಲ್ತ್ ಗಣರಾಜ್ಯವೆನಿಸಿಕೊಂಡಿರುವ ಘಾನದ ರಾಜಧಾನಿ, ರೇವು. ಅತಿ ದೊಡ್ಡ ಪಟ್ಟಣ. ಜನಸಂಖ್ಯೆ ಸು.೨೨.೭ ಲಕ್ಷas of 2012.[6] . ಹಿಂದೆ ಇದು ಬ್ರಿಟಿಷರ ವಸಾಹತಾಗಿದ್ದ ಗೋಲ್ಡ್ ಕೋಸ್ಟ್‍ಗೆ ಸೇರಿತ್ತು. ಬ್ರಿಟಿಷರ, ಫ್ರೆಂಚರ ಮತ್ತು ಡಚ್ಚರ ಕೋಟೆಗಳು ಇವೆ.

ಆಕ್ರಾ
ನಗರ
Counter-clockwise from top: Black Star Square; The Black Star Monument; The Planetarium of Accra; terraced houses of Accra.
ಚಿತ್ರ:Accra Metropolitan Assembly logo.jpg
Seal
ಆಕ್ರಾ
Coordinates: 5°33′N 0°12′W
Sovereign state ಘಾನಾ
Country Ashantiland
Administrative division Greater Accra Region
Metropolisಚಿತ್ರ:Accra Metropolitan Assembly logo.jpg Accra Metropolitan
Settled15th century
Incorporated (city)1961
ಸರ್ಕಾರ
  ಶೈಲಿMayor–council
  MayorAlfred Vanderpuije
ವಿಸ್ತೀರ್ಣ[1][2]
  ನಗರ೧೭೩
  ಮೆಟ್ರೋ೮೯೪.೧೮
ಎತ್ತರ೬೧
ಜನ ಸಂಖ್ಯೆ (2013)[3][4][5]
  ನಗರ
  ಜನಸಾಂದ್ರತೆ೯,೫೮೯.೨
Demonym(s)Accran
ಸಮಯ ವಲಯUTC
ಏರಿಯಾ ಕೋಡ್(sಗಳು)030
ಜಾಲತಾಣhttp://www.ama.gov.gh

ಸಾರಿಗೆ

ಇತ್ತೀಚೆಗೆ ರಸ್ತೆ ಮತ್ತು ರೈಲು ಮಾರ್ಗಗಳು ಉತ್ತಮ ಸ್ಥಿತಿಯಲ್ಲಿ ಬೆಳೆದಿರುವುದರಿಂದ ಸಾರಿಗೆ ಅನುಕೂಲತೆ ಈ ಪಟ್ಟಣಕ್ಕೆ ಚೆನ್ನಾಗಿ ದೊರೆತಿದೆ.

ವಾಣಿಜ್ಯ

ಸಾಬೂನು ಮತ್ತು ಕೀಟನಾಶಕ ರಾಸಾಯನಿಕ ವಸ್ತುಗಳ ತಯಾರಿಕೆ ಹೆಚ್ಚಾಗಿ ಬೆಳೆದಿದೆ. ಬಹುವಾಗಿ ಕೊಕೊ ರಫ್ತಾಗುತ್ತದೆ. ಒಂದು ವಿಶ್ವವಿದ್ಯಾನಿಲಯವಿದೆ.

ಉಲ್ಲೇಖಗಳು

  1. "Physical And Natural Environment Boundary/ Administrative Area". ama.gov.gh.
  2. "Boundary and Administrative Area". Ghanadistricts.com. Retrieved 2010-07-22.
  3. "World Gazetteer online". World-gazetteer.com. Retrieved 1 January 2012.
  4. "Population of Accra, Ghana". GeoNames. Retrieved 22 July 2010.
  5. "Ghana". Thomas Brinkhoff. Archived from the original on 14 July 2010. Retrieved 22 July 2010. Cite uses deprecated parameter |deadurl= (help)
  6. "Ghana". The World Factbook. Central Intelligence Agency. Retrieved 2013-11-23.

ಬಾಹ್ಯ ಸಂಪರ್ಕಗಳು

  • Media related to Accra at Wikimedia Commons
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.