ಪಶ್ಚಿಮ ಆಫ್ರಿಕಾ

ಪಶ್ಚಿಮ ಆಫ್ರಿಕಾ ಆಫ್ರಿಕಾದ ಒಂದು ಉಪಪ್ರಾಂತ್ಯವಾಗಿದೆ. ಅದು ಪಶ್ಚಿಮ ಭಾಗವಾಗಿದೆ. ಪಶ್ಚಿಮ ಆಫ್ರಿಕಾ ೧೮ ದೇಶಗಳನ್ನು ಒಳಗೊಂಡಿದೆ.

  ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಪಶ್ಚಿಮ ಆಫ್ರಿಕಾ
  ಮಾಘ್ರೆಬ್[1]

ಇತಿಹಾಸ

ಪಶ್ಚಿಮ ಆಫ್ರಿಕಾದ ಇತಿಹಾಸವನ್ನು ಐದು ಪ್ರಮುಖ ಅವಧಿಗಳಾಗಿ ವಿಂಗಡಿಸಬಹುದು.

  • ಪೂರ್ವ ಇತಿಹಾಸ - ಮೊದಲು ಮಾನವ ನಿವಾಸಿಗಳು ನೆಲೆಯೂರಿದರು. ಅದರ ಮೂಲಕ ಅಭಿವೃದ್ಧಿ ಕೃಷಿ ಮತ್ತು ಉತ್ತರ ದಿಕ್ಕಿನ ಜನರೊಂದಿಗಿನ ಸಂಪರ್ಕ.
  • ಕಬ್ಬಿಣದ ಯುಗದ ಸಾಮ್ರಾಜ್ಯಗಳು - ಆಂತರಿಕ ಆಫ್ರಿಕನ್ ಮತ್ತು ಹೆಚ್ಚುವರಿ ಆಫ್ರಿಕನ್ ವ್ಯಾಪಾರವನ್ನು ಮತ್ತು ಕೇಂದ್ರೀಕೃತ ರಾಜ್ಯಗಳ ಅಭಿವೃದ್ಧಿಯನ್ನು ಭದ್ರಪಡಿಸಿಕೊಂಡರು.
  • ಗುಲಾಮಗಿರಿ ಮತ್ತು ಯುರೋಪಿಯನ್ ಸಂಪರ್ಕ - ಆಫ್ರಿಕನ್ನರಲ್ಲದವರ ಜೊತೆ ವ್ಯಾಪಕ ಸಂಪರ್ಕ ಇತಿಹಾಸವನ್ನು ಪ್ರಮುಖ ರಾಜಕೀಯ ಅಟ್ಟಹಾಸಕ್ಕೆ ಒಳಪಟ್ಟಿದೆ.
  • ವಸಾಹತು ಅವಧಿ - ಗ್ರೇಟ್ ಬ್ರಿಟನ್ ಮತ್ತು ಫ್ರಾನ್ಸ್ ಪ್ರದೇಶವು ಹೆಚ್ಚುಕಡಿಮೆ ಸಂಪೂರ್ಣವಾಗಿ ನಿಯಂತ್ರಣವಾಯಿತು.
  • ಸ್ವಾತಂತ್ರ್ಯಾ ನಂತರದ ಕಾಲ - ಪ್ರಸ್ತುತ ರಾಷ್ಟ್ರಗಳು ರೂಪುಗೊಂಡವು.

ಪಶ್ಚಿಮ ಆಫ್ರಿಕಾದ ದೇಶಗಳು

ಪಶ್ಚಿಮ ಆಫ್ರಿಕಾ ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಆಫ್ರಿಕಾ ಖಂಡದ ಪಶ್ಚಿಮ ಭಾಗದಲ್ಲಿರುವ ೧೬ ದೇಶಗಳನ್ನು ಒಳಗೊಂಡಿದೆ.


ಪ್ರಪಂಚದ ಪ್ರದೇಶಗಳು   

ಆಫ್ರಿಕಾ:

ಮಧ್ಯ  ಪೂರ್ವ  ಉತ್ತರ  ದಕ್ಷಿಣ  ಪಶ್ಚಿಮ

ಅಮೇರಿಕಗಳು:

ಕೆರಿಬ್ಬಿಯನ್  ಮಧ್ಯ  ಲ್ಯಾಟಿನ್  ಉತ್ತರ  ದಕ್ಷಿಣ

ಯುರೋಪ್:

ಪೂರ್ವ  ಉತ್ತರ  ದಕ್ಷಿಣ  ಪಶ್ಚಿಮ

ಏಷ್ಯಾ:

ಮಧ್ಯ  ಪೂರ್ವ  ದಕ್ಷಿಣ  ಆಗ್ನೇಯ  ಪಶ್ಚಿಮ

ಓಷ್ಯಾನಿಯ:

ಆಸ್ಟ್ರೇಲೇಷ್ಯಾ  ಮೆಲನೇಷ್ಯಾ  ಮೈಕ್ರೋನೇಷ್ಯಾ  ಪಾಲಿನೇಷ್ಯಾ

ಧ್ರುವಗಳು:

ಆರ್ಕ್ಟಿಕ  ಅಂಟಾರ್ಕ್ಟಿಕ

ಮಹಾಸಾಗರಗಳು: ಆರ್ಕ್ಟಿಕ್  ಅಟ್ಲಾಂಟಿಕ  ಹಿಂದೂ  ಪೆಸಿಫಿಕ್  ದಕ್ಷಿಣ

  1. The Maghreb, an Arabic word meaning "western", is a region in northwestern Africa comprised of Morocco (including Western Sahara), Algeria, Tunisia, and (sometimes) Libya (see Northern Africa).
  2. Cape Verde is sometimes included due to its membership in ECOWAS.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.