ಮಧ್ಯ ಅಮೇರಿಕ

ಭೂಗೋಳಶಾಸ್ತ್ರದ ಪ್ರಕಾರ ಮಧ್ಯ ಅಮೇರಿಕ ಉತ್ತರ ಅಮೇರಿಕ ಖಂಡವನ್ನು ದಕ್ಷಿಣ ಅಮೇರಿಕ ಖಂಡಕ್ಕೆ ಸೇರಿಸುವ ಒಂದು ಭೂಕಂಠ. ಸಂಯುಕ್ತ ರಾಷ್ಟ್ರಗಳ ಭೂವಿಂಗಡನೆ ಪ್ರಕಾರ ಉತ್ತರ ಅಮೇರಿಕದ ೭ ದೇಶಗಳು ಇದಕ್ಕೆ ಸೇರುತ್ತದೆ.

ಮಧ್ಯ ಅಮೇರಿಕ

ವಿಸ್ತಾರ 522,000 ಚದುರ ಕಿ.ಮಿ.
ಜನಸಂಖ್ಯೆ 40,000,000
ಸಾಂದ್ರತೆ 77 per km²
ದೇಶಗಳು
GDP $98,000 billion (exchange rate)
$ 214 billion (purchasing power parity)
GDP per capita $2,250 (exchange rate)
$5,351(purchasing power parity)
ಭಾಷೆಗಳು ಸ್ಪ್ಯಾನಿಷ್, ಆಂಗ್ಲ, ಗಾರಿಫುನ, ಬೆಲಿಜ್‍ನ ಕ್ರಿಯೋಲ್, ಮಾಯ ಭಾಷೆಗಳು ಮತ್ತು ಹಲವು.
Time Zones UTC - 6:00
ಅತಿ ದೊಡ್ಡ ನಗರಗಳು ಗ್ವಾಟೆಮಾಲ ನಗರ
ಸಾನ್ ಸಾಲ್ವಡಾರ್
ಸಾನ್ ಹೋಸೆ
ಮನಾಗುವ
ಟೆಗುಸಿಗಲ್ಪ
ಪನಾಮ ನಗರ


ಪ್ರಪಂಚದ ಪ್ರದೇಶಗಳು   

ಆಫ್ರಿಕಾ:

ಮಧ್ಯ  ಪೂರ್ವ  ಉತ್ತರ  ದಕ್ಷಿಣ  ಪಶ್ಚಿಮ

ಅಮೇರಿಕಗಳು:

ಕೆರಿಬ್ಬಿಯನ್  ಮಧ್ಯ  ಲ್ಯಾಟಿನ್  ಉತ್ತರ  ದಕ್ಷಿಣ

ಯುರೋಪ್:

ಪೂರ್ವ  ಉತ್ತರ  ದಕ್ಷಿಣ  ಪಶ್ಚಿಮ

ಏಷ್ಯಾ:

ಮಧ್ಯ  ಪೂರ್ವ  ದಕ್ಷಿಣ  ಆಗ್ನೇಯ  ಪಶ್ಚಿಮ

ಓಷ್ಯಾನಿಯ:

ಆಸ್ಟ್ರೇಲೇಷ್ಯಾ  ಮೆಲನೇಷ್ಯಾ  ಮೈಕ್ರೋನೇಷ್ಯಾ  ಪಾಲಿನೇಷ್ಯಾ

ಧ್ರುವಗಳು:

ಆರ್ಕ್ಟಿಕ  ಅಂಟಾರ್ಕ್ಟಿಕ

ಮಹಾಸಾಗರಗಳು: ಆರ್ಕ್ಟಿಕ್  ಅಟ್ಲಾಂಟಿಕ  ಹಿಂದೂ  ಪೆಸಿಫಿಕ್  ದಕ್ಷಿಣ

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.