ಕೋತ್ ದ್'ಇವಾರ್
ಕೋತ್ ದ್'ಇವಾರ್, (ಫ್ರೆಂಚ್ ಭಾಷೆಯಲ್ಲಿ: Côte d'Ivoire), ಅಧಿಕೃತವಾಗಿ ಕೋತ್ ದ್'ಇವಾರ್ ಗಣರಾಜ್ಯ, ಪಶ್ಚಿಮ ಆಫ್ರಿಕಾದ ಒಂದು ದೇಶ. ಇದರ ಪಶ್ಚಿಮಕ್ಕೆ ಲೈಬೀರಿಯ ಮತ್ತು ಗಿನಿ, ಉತ್ತರಕ್ಕೆ ಮಾಲಿ ಮತ್ತು ಬುರ್ಕೀನ ಫಾಸೊ, ಪೂರ್ವಕ್ಕೆ ಘಾನ ಮತ್ತು ದಕ್ಷಿಣಕ್ಕೆ ಗಿನಿ ಕೊಲ್ಲಿ ಇವೆ. ೧೮೯೩ರಲ್ಲಿ ಫ್ರಾನ್ಸ್ನ ವಸಾಹತು ಆದ ಈ ದೇಶ ಮುಂದೆ ೧೯೬೦ರಲ್ಲಿ ಸ್ವಾತಂತ್ರ್ಯ ಪಡೆಯಿತು. ೨೦೦೨ರಿಂದ ೨೦೦೭ರವರೆಗೆ ಜರುಗಿದ ಅಂತಃಕಲಹದಿಂದ ಇಲ್ಲಿನ ಆರ್ಥಿಕ ಬೆಳವಣೆಗೆ ಬಹಳ ಕುಂಠಿತವಾಗಿದೆ.
ಧ್ಯೇಯ: "ಒಗ್ಗಟ್ಟು, ಶಿಸ್ತು, ಮತ್ತು ಕಾಯಕ" | |
ರಾಷ್ಟ್ರಗೀತೆ: L'Abidjanaise | |
![]() Location of ಕೋತ್ ದ್'ಇವಾರ್ | |
ರಾಜಧಾನಿ | ಯಮೌಸ್ಸುಕ್ರೊ (ಅಧಿಕೃತ) ಅಬಿದ್ಜಾನ್ (ನಿಜವಾದ) |
ಅತ್ಯಂತ ದೊಡ್ಡ ನಗರ | ಅಬಿದ್ಜಾನ್ |
ಅಧಿಕೃತ ಭಾಷೆ(ಗಳು) | ಫ್ರೆಂಚ್ |
ಸರಕಾರ | ಗಣರಾಜ್ಯ |
- ರಾಷ್ಟ್ರಪತಿ | ಲೌರೆನ್ಟ್ ಗ್ಬಾಗ್ಬೊ[1] |
- ಪ್ರಧಾನ ಮಂತ್ರಿ | ಗಿಲೌಮ್ ಸೊರೊ[1] |
ಸ್ವಾತಂತ್ರ | ಫ್ರಾನ್ಸ್ ಇಂದ |
- ದಿನಾಂಕ | ಆಗಸ್ಟ್ ೭, ೧೯೬೦ |
ವಿಸ್ತೀರ್ಣ | |
- ಒಟ್ಟು ವಿಸ್ತೀರ್ಣ | 322,460 ಚದರ ಕಿಮಿ ; (68th) |
124,502 ಚದರ ಮೈಲಿ | |
- ನೀರು (%) | 1.4[2] |
ಜನಸಂಖ್ಯೆ | |
- ೨೦೦೬ರ ಅಂದಾಜು | 17,654,843a[2] (57th) |
- ೧೯೮೮ರ ಜನಗಣತಿ | 10,815,694[3] |
- ಸಾಂದ್ರತೆ | 56 /ಚದರ ಕಿಮಿ ; (141st) 145 /ಚದರ ಮೈಲಿ |
ರಾಷ್ಟ್ರೀಯ ಉತ್ಪನ್ನ (PPP) | ೨೦೦೬ರ ಅಂದಾಜು |
- ಒಟ್ಟು | $28.47 billion[2] (98th) |
- ತಲಾ | $1,600[2] (157th) |
ಮಾನವ ಅಭಿವೃದ್ಧಿ ಸೂಚಿಕ (೨೦೦೬) |
![]() |
ಕರೆನ್ಸಿ | CFA franc (XOF ) |
ಸಮಯ ವಲಯ | GMT (UTC+0) |
- ಬೇಸಿಗೆ (DST) | not observed (UTC+0) |
ಅಂತರ್ಜಾಲ TLD | .ci |
ದೂರವಾಣಿ ಕೋಡ್ | +225[5] |
a Estimates for this country take into account the effects of excess mortality due to AIDS; this can result in lower population than would otherwise be expected. |
ಉಲ್ಲೇಖಗಳು
- "FACTBOX-Key facts on rebel leader Guillaume Soro". AlertNet.org. Reuters Foundation. 2007-03-29. Retrieved 2007-04-01.
- Côte d'Ivoire in CIA World Factbook. Accessed January 1, 2007.
- United Nations: Demographic Yearbook, Historical supplement. Accessed January 1, 2006.
- Côte d'Ivoire in Human Development Report 2006. Accessed January 1, 2006.
- "List of ITU-T Recommendation E.164 assigned country codes" (PDF). International telecommunication union. p. 3. Retrieved 2006-09-25.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.