ರಾಜೇಂದ್ರ ಕೇಶವ್‌ಲಾಲ್ ಷಾ
ರಾಜೇಂದ್ರ ಕೇಶವ್‌ಲಾಲ್ ಷಾ (ಜನವರಿ 28, 1913 – ಜನವರಿ 2, 2010) ಪ್ರಸಿದ್ಧ ಗುಜರಾತಿ ಕವಿ.ಇವರಿಗೆ ೧೯೬೩ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, [1]೨೦೦೧ರಲ್ಲಿ ಸಮಗ್ರ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿದೊರೆತಿದೆ.
ರಾಜೇಂದ್ರ ಷಾ | |
---|---|
ಜನನ | 28 ಜನವರಿ 1913 ಖೇಡ, ಗುಜರಾತ್ |
ಮರಣ | 2 ಜನವರಿ 2010 | (ವಯಸ್ಸು 96)
ವೃತ್ತಿ | ಬರಹಗಾರ |
ರಾಷ್ಟ್ರೀಯತೆ | ಭಾರತೀಯ |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | MSU Baroda |
ಕಾಲ | 1947-2003 |
ಪ್ರಮುಖ ಕೆಲಸ(ಗಳು) | ಶಾಂತ ಕೋಲಾಹಲ್, ವಿಶದ್ನೇ ಸಾದ್ |
ಉಲ್ಲೇಖಗಳು
![]() |
ವಿಕಿಮೀಡಿಯ ಕಣಜದಲ್ಲಿ ರಾಜೇಂದ್ರ ಕೇಶವ್‌ಲಾಲ್ ಷಾ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
- Jani, Jyotish (1992). "Shant Kolahal". In Lal, Mohan (ed.). Encyclopaedia of Indian Literature. 5 (2001 ed.). Delhi: Sahitya Akademi. p. 3972.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.