ಕುರ್ರಾತುಲೈನ್ ಹೈದರ್
ಕುರ್ರಾತುಲೈನ್ ಹೈದರ್ (ಜನವರಿ 20, 1928 –ಆಗಸ್ಟ್ 21, 2007) ಪ್ರಸಿದ್ಧ ಉರ್ದು ಲೇಖಕಿ.ಇವರು ಕಾದಂಬರಿಕಾರರು,ಸಣ್ನ ಕಥೆಗಾರರು,ಪತ್ರಕರ್ತರು.ಇವರು ಉರ್ದು ಬಾಷೆಯ ಪ್ರಭಾವಿ ಲೇಖಕರು. ಇವರ ೪ನೆಯ ಶತಮಾನದಿಂದ ಭಾರತ ವಿಭಜನೆಯವರೆಗಿನ ಕಥಾವಸ್ತುವನ್ನೊಳಗೊಂದ ಕಾದಂಬರಿ "ಆಗ್‍ಕ ದರಿಯಾ" ಬಹಳ ಪ್ರಸಿದ್ಧವಾಗಿದೆ[1][2] .ಇವರಿಗೆ ೧೯೬೭ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ,೧೯೮೯ರಲ್ಲಿ ಜ್ಞಾನಪೀಠ ಪ್ರಶಸ್ತಿ[3],೧೯೯೪ರಲ್ಲಿ ಸಾಹಿತ್ಯ ಅಕಾಡೆಮಿ ಫೆಲೋಶಿಪ್[4] ,೨೦೦೫ರಲ್ಲಿ ಪದ್ಮಭೂಷಣ ಪ್ರಶಸ್ತಿ ದೊರೆತಿದೆ.
ಕುರ್ರಾತುಲೈನ್ ಹೈದರ್. | |
---|---|
ಜನನ | 20 ಜನವರಿ 1928 ಅಲಿಗಡ್, ಉತ್ತರ ಪ್ರದೇಶ, ಭಾರತ |
ಮರಣ | 21 ಆಗಸ್ಟ್ 2007 ನೊಯಿಡಾ, ಭಾರತ | (ವಯಸ್ಸು 79)
ಕಾವ್ಯನಾಮ | ಐನೀ ಅಪ |
ವೃತ್ತಿ | ಬರಹಗಾರ್ತಿ |
ರಾಷ್ಟ್ರೀಯತೆ | ಭಾರತೀಯಳು |
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆ | ಲಕ್ನೋ ವಿಶ್ವವಿದ್ಯಾಲಯ |
ಪ್ರಕಾರ/ಶೈಲಿ | novelist & short story writer |
ಪ್ರಮುಖ ಕೆಲಸ(ಗಳು) | ಆಗ್ ಕಾ ದರಿಯಾ (River of Fire) (1959) |
ಉಲ್ಲೇಖಗಳು
- "Qurratulain Hyder, 1927-". Library of Congress. Italic or bold markup not allowed in:
|publisher=
(help) - Jnanpith, p. 42
- "Jnanpith Laureates Official listings". Jnanpith Website.
- "Conferment of Sahitya Akademi Fellowship". Official listings, Sahitya Akademi website.
ಬಾಹ್ಯ ಸಂಪರ್ಕಗಳು
- Remembering Ainee Aapa, Obituary published by Aaj
- Columns & articles about her at IBITIANS.com (Urdu)
- Library of Congress South Asian Literary Recordings Project
- Writer's Muse found at Jahane Rumi blog
- More information about her
- Zee News announcement of her death
- Deccan Herald announcement of her death
- Obituary published by the Friday Times, Pakistan
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.