ಎಂ.ಟಿ.ವಾಸುದೇವನ್ ನಾಯರ್
ಎಂ.ಟಿ.ವಾಸುದೇವನ್ ನಾಯರ್(ಮಲಯಾಳಂ: എം ടി വാസുദേവന് നായര് ) ಒಬ್ಬ ಪ್ರಸಿದ್ಧ ಮಲಯಾಳಂ ಬಾಷೆಯ ಲೇಖಕ, ಚಲನಚಿತ್ರ ಕಥಾ ಲೇಖಕ ಮತ್ತು ಚಲನಚಿತ್ರ ನಿರ್ದೇಶಕ. ಎಂ.ಟಿ ಎಂದೇ ಇವರು ಪ್ರಸಿದ್ಧರಾಗಿದ್ದಾರೆ. ಇವರು ಆಗಸ್ಟ ೯, ೧೯೩೩ರಲ್ಲಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಕುಡಲೂರಿನಲ್ಲಿ ಜನಿಸಿದರು. ನ್ಯುಯಾರ್ಕ್‍ನಲ್ಲಿ ನಡೆದ ಸಣ್ಣ ಕಥೆ ಸ್ಪರ್ಧೆಯಲ್ಲಿ ಇವರು ಪ್ರಶಸ್ತಿ ಪಡೆದರು.

ಎಂ. ಟಿ. ವಾಸುದೇವನ್ ನಾಯರ್
ಬಾಹ್ಯ ಸಂಪರ್ಕ
- Personal website
- Cinema of Malayalam - MT Vasudevan Nair
- OPPOL (short story, English translation) - MT Vasudevan Nair - excerpt
- Biography of MT Vasudevan Nair from International Literature Festival, Berlin
- Hindu Online - A tribute to Pazhassi Raja
- all the books by MT Vasudevan Nair in Malayalam
- Online Bookstore for MT Works
- IMDB profile page
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.