ಇಂದಿರಾ ಗೋಸ್ವಾಮಿ
ಇಂದಿರಾ ಗೋಸ್ವಾಮಿ(ಜನನ: ೧೯೪೨) - ಸಮಕಾಲೀನ ಅಸ್ಸಾಮಿ ಸಾಹಿತ್ಯದ ಪ್ರಮುಖ ಲೇಖಕಿ . ಅಸ್ಸಾಮಿನ ಗುವಾಹಟಿಯವರು. ಮದುವೆಯಾದ ಕೆಲ ಸಮಯದಲ್ಲೇ, ತಮ್ಮ ಪತಿಯನ್ನು ಕಳೆದುಕೊಂಡ ಅವರ ಬಹಳಷ್ಟು ಕೃತಿಗಳಲ್ಲಿ ವಿಧವೆಯರ ಬದುಕಿನ ಚಿತ್ರಣಗಳಿವೆ. ಇಂದಿರಾ ಗೋಸ್ವಾಮಿ ಎಂಬುದು ಅವರು ಬರವಣಿಗೆಗೆ ಬಳಸಿಕೊಂಡ ಹೆಸರು. ಅವರ ನಿಜನಾಮ, ಮಮೋನಿ ರಾಯ್ಸೊಮ್ ಗೋಸ್ವಾಮಿ.
ಇಂದಿರಾ ಗೋಸ್ವಾಮಿ | |
---|---|
![]() | |
ಜನನ | 14 ನವೆಂಬರ್ 1942 ಗುವಾಹಟಿ, ಭಾರತ |
ಮರಣ | 29 ನವೆಂಬರ್ 2011[1] GMCH, Guwahati, Assam, India[2] | (ವಯಸ್ಸು 69)
ವೃತ್ತಿ | ಹೋರಾಟಗಾರ್ತಿ, ಸಂಪಾದಕಿ, ಕವಯತ್ರಿ, ಪ್ರಾಧ್ಯಾಪಕಿ ಮತ್ತು ಬರಹಗಾರ್ತಿ |
ರಾಷ್ಟ್ರೀಯತೆ | ಭಾರತೀಯ |
ಜನಾಂಗೀಯತೆ | ಅಸ್ಸ್ಸಾಮಿ |
ಕಾಲ | ೧೯೫೬–೨೦೧೧ |
ಪ್ರಕಾರ/ಶೈಲಿ | ಅಸ್ಸಾಮೀ ಸಾಹಿತ್ಯ |
ವಿಷಯ | Plight of the dispossessed in India and abroad |
ಪ್ರಮುಖ ಕೆಲಸ(ಗಳು) | -The Moth Eaten Howdah of a Tusker -The Man from Chinnamasta -Pages Stained With Blood |
ಬಾಳ ಸಂಗಾತಿ | Madhaven Raisom Ayengar (deceased) |
ಅವರ ಕಾದಂಬರಿಗಳು ತಮ್ಮ ಕಥಾಹಂದರಗಳ ನಾವೀನ್ಯತೆ ಹಾಗೂ ಸ್ವಂತಿಕೆಗೆ ಹೆಸರಾಗಿವೆ.

ಇಂದಿರಾ ಗೋಸ್ವಾಮಿ
ಪ್ರಮುಖ ಕೃತಿಗಳು
- ಅಹಿರಾನ್
- ನೀಲಕಂಠಿ ಬ್ರಜ
- ದಂತಲ್ ಹಾತೀರ್ ಉನೆ ಖಾವಾ ಹೌದಾ
- ಆಧಲೇಖ ದಸ್ತಾವೇಜ್ (ಆತ್ಮಕಥನ)
ಪ್ರಶಸ್ತಿಗಳು
ಇವರಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ೨೦೦೦ ದ ಜ್ಞಾನಪೀಠ ಪ್ರಶಸ್ತಿ ದೊರೆತಿದೆ..
- "Jnanpith award winning Assamese litterateur Indira Goswami dies". Times of India. 29 November 2011. Retrieved 29 November 2011.
- "Mamoni Raisom Goswami passes away". Times of Assam. Retrieved 29 November 2011.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.