ಬಿ.ಕೆ. ಭಟ್ಟಾಚಾರ್ಯ

ಬಿ.ಕೆ. ಭಟ್ಟಾಚಾರ್ಯ ಇವರು ಅಸ್ಸಾಮೀ ಲೇಖಕರು. ಇವರು ಅಸ್ಸಾಮೀ ಭಾಷೆಗೆ ದೊರೆತ ಪ್ರಥಮ ಜ್ಞಾನಪೀಠ ಪ್ರಶಸ್ತಿ ಭಾಜನರು.೧೯೭೯ರಲ್ಲಿ ಇವರ ಕಾದಂಬರಿ "ಮೃತ್ಯುಂಜಯ"ಕ್ಕೆ ಜ್ಞಾನಪೀಠ ಪ್ರಶಸ್ತಿ ದೊರೆಯಿತು.

ಬಿ.ಕೆ. ಭಟ್ಟಾಚಾರ್ಯ
ড°বীৰেন্দ্ৰ কুমাৰ ভট্টাচাৰ্য
ಜನನ14 October 1924
Safrai T.E. Assam
ಮರಣ6 August 1997
ವೃತ್ತಿWriter, Educator, Journalist
ಭಾಷೆBengali
ರಾಷ್ಟ್ರೀಯತೆIndian
ಪೌರತ್ವIndia
ಪ್ರಮುಖ ಕೆಲಸ(ಗಳು)Mrityunjay, Iyaruingam
ಪ್ರಮುಖ ಪ್ರಶಸ್ತಿ(ಗಳು)Sahitya Akademi Award (1960)
Jnanpith Award (1979)

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.