ಪಿ.ವಿ. ಅಕಿಲಾಂಡಮ್

ಪಿ.ವಿ. ಅಕಿಲಾಂಡಮ್ ಜ್ಞಾನಪೀಠ ಪ್ರಶಸ್ತಿ ವಿಜೇತ ತಮಿಳು ಸಾಹಿತಿ.ಇವರು ಸ್ವಾತಂತ್ರ್ಯ ಹೋರಾಟಗಾರರು, ಕಾದಂಬರಿಗಾರರು,ಪತ್ರಕರ್ತರು ಇತ್ಯಾದಿಯಾಗಿ ಸಾಹಿತ್ರದ ನಾನಾ ಪ್ರಕಾರಗಳಲ್ಲಿ ಸಾಕಷ್ಟು ಕೃತಿಗಳನ್ನು ರಚಿಸಿದವರು.ಇವರು ಪುಡುಕೊಟ್ಟೈ ಜಿಲ್ಲೆಯ ಪೆರುಂಗಲೋರ್‍ನಲ್ಲಿ ೨೭ ಜೂನ್ ೧೯೨೨ರಂದು ಜನಿಸಿದರು. ಇವರ ತಂದೆ ವೈಥ್ಯಲಿಂಗಂ ಪಿಳ್ಳೈಯವರು ಖಾತೆಯ ಅಧಿಕಾರಿಗಳಾಗಿದ್ದರು. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ ಇವರಿಗೆ ಇವರ "ಚಿತ್ರ ಪಾವೈ" ಎಂಬ ಕೃತಿಗೆ ೧೯೭೫ರಲ್ಲಿ ಜ್ಞಾನಪೀಠ ಪ್ರಸಸ್ತಿ ದೊರೆಯುತು[1].

ಪಿ.ವಿ. ಅಕಿಲಾಂಡಮ್
ಜನನ27 ಜೂನ್ 1922
ಪೆರುಂಗಲೋರ್, ಪುದುಕೊಟ್ಟೈ ಜಿಲ್ಲೆ, ತಮಿಳುನಾಡು, ಭಾರತ
ಮರಣ1988
ಕಾವ್ಯನಾಮಅಖಿಲನ್
ವೃತ್ತಿಲೇಖಕ, ಸಾಮಾಜಿಕ ಕಾರ್ಯಕರ್ತ.
ರಾಷ್ಟ್ರೀಯತೆಭಾರತೀಯ
ಪ್ರಮುಖ ಕೆಲಸ(ಗಳು)ಚಿತ್ರ ಪಾವೈ, Vengayinmaindan, Pavaivilaku

www.akilan.50megs.com

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.