ಅಲಿ ಸರ್ದಾರ್ ಜಾಫ್ರಿ

ಅಲಿ ಸರ್ದಾರ್ ಜಾಫ್ರಿ (ನವಂಬರ್ 29, 1913 –ಆಗಸ್ಟ್ 1, 2000) [1] ಪ್ರಸಿದ್ಧ ಉರ್ದು ಸಾಹಿತಿ.ಇವರು ಸಾಹಿತ್ಯ ವಿಮರ್ಶಕರು,ಕವಿ ಹಾಗೂ ಚಿತ್ರಸಾಹಿತಿ ಕೂಡಾ ಆಗಿದ್ದರು.ಇವರಿಗೆ ೧೯೯೭ರ ಸಾಲಿನ ಜ್ಞಾನಪೀಠ ಪ್ರಶಸ್ತಿಯಲ್ಲದೆ ೧೯೬೭ರಲ್ಲಿ ಪದ್ಮಶ್ರೀ ಪ್ರಶಸ್ತಿ ದೊರೆತಿದೆ.

ಉಲ್ಲೇಖಗಳು

  1. Ali Sardar Jafri Memorium Annual of Urdu Studies, October 2000

ಬಾಹ್ಯ ಸಂಪರ್ಕಗಳು

ಇದೊಂದು ತುಣುಕು ಲೇಖನ. ನೀವು ಇದನ್ನು ವಿಸ್ತರಿಸಲು ವಿಕಿಪೀಡಿಯಾಗೆ ಸಹಕರಿಸಬಹುದು.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.