ಪನ್ನಾಲಾಲ್ ಪಟೇಲ್

ಪನ್ನಾಲಾಲ್ ಪಟೇಲ್ (ಮೇ 7, 1912 - ಎಪ್ರಿಲ್ 6, 1989) ಗುಜರಾತಿ ಭಾಷೆಯ ಸಾಹಿತಿ.ಇವರಿಗೆ ೧೯೮೫ರ ಸಾಲಿನಲ್ಲಿ ಜ್ಞಾನಪೀಠ ಪ್ರಶಸ್ತಿ [1] ದೊರೆತಿದೆ.

ಪನ್ನಾಲಾಲ್ ನಾನಾಲಾಲ್ ಪಟೇಲ್
ಜನನ7 ಮೇ 1912
ಡುಂಗರ್‍ಪುರ್, ರಾಜಸ್ತಾನ
ಮರಣಏಪ್ರಿಲ್ 6, 1989(1989-04-06) (ವಯಸ್ಸು 76)
ಅಹ್ಮದಾಬಾದ್, ಗುಜರಾತ್, ಭಾರತ
ವೃತ್ತಿಕಾದಂಬರಿಕಾರ
ರಾಷ್ಟ್ರೀಯತೆಭಾರತೀಯ

ಪನ್ನಾಲಾಲ್ ಪಟೇಲರ ಕಾದಂಬರಿ ಆಧರಿಸಿದ ಜನುಮದ ಜೋಡಿ ಚಲನಚಿತ್ರ ೧೯೯೬ರಲ್ಲಿ ಬಿಡುಗಡೆಯಾಯಿತು.

ಉಲ್ಲೇಖಗಳು

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.