ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ
ಸಂಜಯ್ ಗಾಂಧಿ ರಾಷ್ಟ್ರೀಯ ಉದ್ಯಾನ (ಹಿಂದಿನ ಹೆಸರು: ಬೋರಿವಲಿ ರಾಷ್ಟ್ರೀಯ ಉದ್ಯಾನ) ಭಾರತದ ಮಹಾರಾಷ್ಟ್ರ ರಾಜ್ಯದ ಮುಂಬೈ ನಗರದ ಉತ್ತರ ಭಾಗದಲ್ಲಿರುವ ಬಹುದೊಡ್ಡ ಸಂರಕ್ಷಿತ ಪ್ರದೇಶವಾಗಿದೆ.
Sanjay Gandhi National Park | |
---|---|
Borivali National Park | |
IUCN category II (national park) | |
Main gate of the park | |
ಅತಿ ಹತ್ತಿರದ ನಗರ | ಮುಂಬಯಿ, ಮಹಾರಾಷ್ಟ್ರ, ಭಾರತ |
ವಿಸ್ತೀರ್ಣ | 103.84 km2 (40.09 sq mi) |
ಸ್ಥಾಪಿತ | 1942 |
Visitors | 2 million (in 2004) |
ಆಡಳಿತ ಮಂಡಳಿ | Ministry of Environment, Forest and Climate Change[1] |
Website | sgnp |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.