ಮೃಗವನಿ ರಾಷ್ಟ್ರೀಯ ಉದ್ಯಾನ
ಮೃಗವನಿ ರಾಷ್ಟ್ರೀಯ ಉದ್ಯಾನವು ಭಾರತದ ತೆಲಂಗಾಣ ರಾಜ್ಯದಲ್ಲಿದೆ.ಇದು ೩.೬ ಚದರ ಕಿ.ಮೀ ವಿಸ್ತೀರ್ಣವಿದ್ದು,ಸುಮಾರು ೬೦೦ ಸಸ್ಯ ಪ್ರಬೇಧಗಳಿವೆ.ಹೈದರಾಬಾದ್ನ ಮಹಾತ್ಮಗಾಂಧಿ ಬಸ್ಸು ನಿಲ್ದಾಣದಿಂದ ೨೦ ಕಿ.ಮೀ ದೂರದಲ್ಲಿದೆ.
![]() |
ವಿಕಿಮೀಡಿಯ ಕಣಜದಲ್ಲಿ Mrugavani National Park ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.