ಡಿಬ್ರೂ-ಸೈಖೋವ ರಾಷ್ಟ್ರೀಯ ಉದ್ಯಾನ
ಡಿಬ್ರೂ-ಸೈಖೋವ ರಾಷ್ಟ್ರೀಯ ಉದ್ಯಾನವು ಭಾರತದ ಅಸ್ಸಾಂ ರಾಜ್ಯದ ತೀನ್‍ಸುಕಿಯಾ ದಲ್ಲಿದೆ.ಇದು ಸುಮಾರು ೩೫೦ ಚದರ ಕಿ.ಮೀ ವಿಸ್ತೀರ್ಣವಿದ್ದು ಸರಾಸರಿ ಸಮುದ್ರ ಮಟ್ಟದಿಂದ ೧೧೮ ಮೀಟರ್ ಎತ್ತರದಲ್ಲಿದೆ.ಇದು ಜೈವಿಕ ಮೀಸಲು ಅರಣ್ಯ ಕೂಡಾ ಆಗಿದೆ.ಉತ್ತರದಲ್ಲಿ ಬ್ರಹ್ಮಪುತ್ರ ನದಿ ಹಾಗೂ ಲೋಹಿತ ನದಿಯಿಂದ ಹಾಗೂ ದಕ್ಷಿಣದಲ್ಲಿ ದಿಬ್ರೂ ನದಿಯಿಂದ ಆವೃತವಾಗಿದೆ.
ಡಿಬ್ರೂ-ಸೈಖೋವ ರಾಷ್ಟ್ರೀಯ ಉದ್ಯಾನ Assamese=ডিব্ৰু ছৈখোৱা ৰাষ্ট্ৰীয় উদ্যান | |
---|---|
IUCN category II (national park) | |
![]() | |
![]() ![]() | |
ನೆಲೆ | ಅಸ್ಸಾಂ, ಭಾರತ |
ಅತಿ ಹತ್ತಿರದ ನಗರ | Tinsukia |
ನಿರ್ದೇಶಾಂಕಗಳು | 27°40′N 95°23′E |
ವಿಸ್ತೀರ್ಣ | 350 km² |
ಸ್ಥಾಪಿತ | 1999 |
ಬಾಹ್ಯ ಸಂಪರ್ಕಗಳು
- Dibru-Saikhowa National Park - Dibru-Saikhowa Conservation Society
- Dibru-Saikhowa National Park - portal
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.