ರಾಣಿ ಝಾನ್ಸಿ ಸಾಗರಜೀವಿ ರಾಷ್ಟ್ರೀಯ ಉದ್ಯಾನ
ರಾಣಿ ಝಾನ್ಸಿ ಸಾಗರಜೀವಿ ರಾಷ್ಟ್ರೀಯ ಉದ್ಯಾನವು ಭಾರತದಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ. ಇದನ್ನು ೧೯೯೬ರಲ್ಲಿ ಸ್ಥಾಪಿಸಲಾಗಿದ್ದು, ಇದು ಸುಮಾರು ೨೫೬ ಚದರ ಕಿ.ಮೀ ವಿಸ್ತ್ರೀರ್ಣವಿದೆ.ಇದಕ್ಕೆ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಗೌರವಾರ್ಥ ಈ ಹೆಸರು ಇಡಲಾಗಿದೆ.
ಬಾಹ್ಯ ಸಂಪರ್ಕಗಳು
- Rani Jhansi Marine National Park; UNEP-WCMC
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.