ಸಿಕ್ಕಿಂ
ಸಿಕ್ಕಿಂ ಹಿಮಾಲಯ ಪರ್ವತ ಶ್ರೇಣಿಯಲ್ಲಿರುವ ಭಾರತದ ನೆಲಾವೃತ ರಾಜ್ಯ. ಭಾರತದಲ್ಲೇ ಅತ್ಯಂತ ಕಡಿಮೆ ಜನನಿಬಿಡ ರಾಜ್ಯವಾಗಿದ್ದು, ಅತ್ಯಂತ ಸಣ್ಣ ರಾಜ್ಯಗಳಲ್ಲಿ ಗೋವಾದ ನಂತರ ಎರಡನೆಯ ಸ್ಥಾನವನ್ನು ಪಡೆದಿದೆ.
ಸಿಕ್ಕಿಂ | |
![]() Map of India with the location of ಸಿಕ್ಕಿಂ highlighted. | |
ರಾಜಧಾನಿ - ಸ್ಥಾನ |
ಗ್ಯಾಂಗ್ಟಾಕ್ - |
ಅತಿ ದೊಡ್ಡ ನಗರ | ಗ್ಯಾಂಗ್ಟಾಕ್ |
ಜನಸಂಖ್ಯೆ (2001) - ಸಾಂದ್ರತೆ |
540,493 (28th) - 76.17/km² |
ವಿಸ್ತೀರ್ಣ - ಜಿಲ್ಲೆಗಳು |
7,096 km² (27th) - 4 |
ಸಮಯ ವಲಯ | IST (UTC+5:30) |
ಸ್ಥಾಪನೆ - ರಾಜ್ಯಪಾಲ - ಮುಖ್ಯ ಮಂತ್ರಿ - ಶಾಸನಸಭೆ (ಸ್ಥಾನಗಳು) |
ಮೇ ೧೬, ೧೯೭೫ - ವಿ. ರಾಮ ರಾವ್ - ಪವನ್ ಕುಮಾರ್ ಚಾಮ್ಲಿಂಗ್ - Unicameral (32) |
ಅಧಿಕೃತ ಭಾಷೆ(ಗಳು) | ನೇಪಾಳಿ,ಲಿಂಬು,ಭೂತಿಯ,ಲೆಪ್ಚಾ |
Abbreviation (ISO) | IN-SK |
ಅಂತರ್ಜಾಲ ತಾಣ: www.sikkim.nic.in | |
![]() Seal of Sikkim ಸಿಕ್ಕಿಂ ರಾಜ್ಯದ ಮುದ್ರೆ |
ಧರ್ಮಗಳು
ಹಿಂದೂ ಧರ್ಮವು ಒಂದನೆಯ ಸ್ಥಾನದಲ್ಲಿದ್ದರೆ,ಬೌದ್ಧದರ್ಮವು ಎರಡನೆಯ ಸ್ಥಾನದಲ್ಲಿದೆ.
ಉಲ್ಲೇಖಗಳು
- "Census of India – Socio-cultural aspects". Government of India, Ministry of Home Affairs. 2001 data. Retrieved 11 November 2013. Check date values in:
|date=
(help)
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.