ಕೇಂದ್ರಾಡಳಿತ ಪ್ರದೇಶಗಳು
ಕೇಂದ್ರಾಡಳಿತ ಪ್ರದೇಶವು ಒಂದು ಭಾರತ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ. ಕೇಂದ್ರಾಡಳಿತ ಪ್ರದೇಶವು ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಒಳಪಡುತ್ತದೆ. ಭಾರತದ ಇತರೆ ರಾಜ್ಯಗಳು ಹೊಂದಿರುವಂತೆ ಇವುಗಳು ಪ್ರತ್ಯೇಕ ಸರ್ಕಾರಗಳನ್ನು ಹೊಂದಿರುವುದಿಲ್ಲ. ಆದರೆ ಭಾರತದ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಸನ ಸಭೆಯ ಸ್ಥಾನ ಕಲ್ಪಿಸಬಹುದು.ದೆಹಲಿ ಹಾಗು ಪುದುಚ್ಛೇರಿ ಸರ್ಕಾರಗಳು ಇದರ ಉದಾಹರಣೆಗಳಾಗಿವೆ.
ಕ್ರ.ಸ. | ಹೆಸರು | ಪಾಪ್ | ರಾಜಧಾನಿ | ಅತಿ ದೊಡ್ಡ ನಗರ |
---|---|---|---|---|
ಎ | ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ೩೫೬,೧೫೨ | ಪೋರ್ಟ್‌ಬ್ಲೇರ್ | |
ಬಿ | ಚಂಡಿಗಡ್ | ೯೦೦,೬೩೫ | ಚಂಡಿಗಡ್ | |
ಸಿ | ದಾದ್ರಾ ಮತ್ತು ನಗರ್ ಹವೇಲಿ | ೨೨೦,೪೫೧ | ಸಿಲ್ವಸ್ಸ | |
ಡಿ | ದಾಮನ್ ಮತ್ತು ದಿಯು | ೨೨೦,೪೫೧ | ದಮನ್ | |
ಇ | ಲಕ್ಷದ್ವೀಪ್ | ೬೦,೫೯೫ | ಕವರಟ್ಟಿ | ಅಂದ್ರೋತ್ತ್ |
ಹೆಛ್ | ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ | ೧೩,೭೮೨,೯೭೬ | ದೆಹಲಿ | |
ಜಿ. | ಪುದುಚೆರಿ | ೯೭೩,೮೨೯ | ಪುದುಚೆರಿ |
ಜಮ್ಮು ಮತ್ತು ಕಾಶ್ಮೀರ
|}ಲಡಾಕ್
ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ordered by |
---|
![]() |
|
ರಾಜ್ಯಗಳು:
ಭಾರತದ ಕೇಂದ್ರಾಡಳಿತ ಪ್ರದೇಶಗಳು:
- ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು
- ಚಂಡೀಗಡ
- ದಾದ್ರ ಮತ್ತು ನಾಗರ್ ಹವೆಲಿ
- ದಮನ್ ಮತ್ತು ದಿಯು
- ಲಕ್ಷದ್ವೀಪ
- ಪೊಂಡಿಚೆರಿ
- ಜಮ್ಮು ಮತ್ತು ಕಾಶ್ಮೀರ
- ಲಡಾಕ್
- ರಾಷ್ಟ್ರೀಯ ಮುಖ್ಯ ಕ್ಷೇತ್ರ: ದೆಹಲಿ
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.