ನಾಮೇರಿ ರಾಷ್ಟ್ರೀಯ ಉದ್ಯಾನ
ನಾಮೇರಿ ರಾಷ್ಟ್ರೀಯ ಉದ್ಯಾನವು ಭಾರತದ ಪೂರ್ವ ಹಿಮಾಲಯದ ತಪ್ಪಲಲ್ಲಿ ಅಸ್ಸಾಂ ರಾಜ್ಯದ ಶೋಣಿತಪುರ ಜಿಲ್ಲೆಯಲ್ಲಿದೆ.ಇದು ಸುಮಾರು ೨೦೦ ಚದರ ಕಿ.ಮೀ ವಿಸ್ತೀರ್ಣವಿದೆ.
ನಾಮೇರಿ ರಾಷ್ಟ್ರೀಯ ಉದ್ಯಾನ | |
---|---|
IUCN category II (national park) | |
![]() Nameri National Park | |
![]() ![]() | |
ನೆಲೆ | ಶೋಣಿತಪುರ ಅಸ್ಸಾಂ ಭಾರತ |
ಅತಿ ಹತ್ತಿರದ ನಗರ | ತೇಜ್ಪುರ, ಭಾರತ |
ನಿರ್ದೇಶಾಂಕಗಳು | 27°0′36″N 92°47′24″E |
ವಿಸ್ತೀರ್ಣ | 200 km2 (77.2 sq mi) |
ಸ್ಥಾಪಿತ | 1978 |
ಆಡಳಿತ ಮಂಡಳಿ | ಪರಿಸರ ಮತ್ತು ಅರಣ್ಯ ಸಚಿವಾಲಯ, ಭಾರತ ಸರ್ಕಾರ |
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.