ಒರಾಂಗ್ ರಾಷ್ಟ್ರೀಯ ಉದ್ಯಾನ

ಒರಾಂಗ್ ರಾಷ್ಟ್ರೀಯ ಉದ್ಯಾನವು ಭಾರತಅಸ್ಸಾಂ ರಾಜ್ಯದಲ್ಲಿದೆ.ಇದು ಬ್ರಹ್ಮಪುತ್ರ ನದಿಯ ದಡದಲ್ಲಿದೆ.ಸುಮಾರು ೭೮.೮೧ಚದರ ಕಿ.ಮೀ ಪ್ರದೇಶದಲ್ಲಿ ಹರಡಿಕೊಂಡಿದೆ.ಇದು ಖಡ್ಗ ಮೃಗ,ಆನೆ ಮುಂತಾದ ಪ್ರಾಣಿಗಳಿಗೆ ಹೆಸರುವಾಸಿಯಾಗಿದೆ.ಇದು ಖಡ್ಗ ಮೃಗಗಳಿಗೆ ಬ್ರಹ್ಮಪುತ್ರಾ ನದಿಯ ಉತ್ತರಕ್ಕಿರುವ ಏಕೈಕ ಅವಾಸಸ್ಥಾನವಾಗಿದೆ.[1][2][3][4][5]

ಒರಾಂಗ್ ರಾಷ್ಟ್ರೀಯ ಉದ್ಯಾನ
IUCN category II (national park)
ಭಾರತೀಯ ಖಡ್ಗಮೃಗ
Location in Assam, India
ನೆಲೆDarrang and Sonitpur districts, Assam, India
ಅತಿ ಹತ್ತಿರದ ನಗರTezpur
ನಿರ್ದೇಶಾಂಕಗಳು26°33′41″N 92°19′00″E
ವಿಸ್ತೀರ್ಣ78.81
ಸ್ಥಾಪಿತ1999
ಆಡಳಿತ ಮಂಡಳಿGovernment of India, Government of Assam

ಛಾಯಾಂಕಣ

ಉಲ್ಲೇಖಗಳು

  1. "Orang National Park". Retrieved 2009-11-09.
  2. "Tezpur". Orang Wildlife Sanctuary. Retrieved 2009-11-09.
  3. "Spatial modeling and preparation of decision support system for conservation of biological diversity in Orang National Park, Assam, India" (pdf). Retrieved 2009-11-08.
  4. "Orang National Park". Retrieved 2009-11-08.
  5. Bhattacharya, Prasanta (2004). Tourism in Assam: trend and potentialities. Rhinoceros parks on north bank of Brahmaputra Orang. Bani Mandir. p. 190. Retrieved 2009-11-11.

ಬಾಹ್ಯ ಸಂಪರ್ಕಗಳು

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.