ಇಂದ್ರಾವತಿ ರಾಷ್ಟ್ರೀಯ ಉದ್ಯಾನ
ಇಂದ್ರಾವತಿ ರಾಷ್ಟ್ರೀಯ ಉದ್ಯಾನವು ಭಾರತದ ಛತ್ತೀಸ್ಘಡ್ ರಾಜ್ಯದ ಬಿಜಾಪುರ ಜಿಲ್ಲೆಯಲ್ಲಿದೆ.[1] Iಇದಕ್ಕೆ ಸಮೀಪದಲ್ಲಿ ಹರಿಯುವ ಇಂದ್ರಾವತಿ ನದಿಯಿಂದಾಗಿ ಈ ಹೆಸರು ಬಂದಿದೆ.ಇದು ಅಪರೂಪ ಸಂತತಿಯಾದ ಕಾಡೆಮ್ಮೆಗಳಿಗೆ ಆವಾಸಸ್ಥಾನವಾಗಿದೆ.೨೭೯೯ ಚದರ ಕಿ.ಮೀ ವಿಸ್ತೀರ್ಣವಿರುದ ಈ ಉದ್ಯಾನವನ್ನು ೧೯೮೧ರಲ್ಲಿ ರಾಷ್ಟೀಯ ಉದ್ಯಾನವನ್ನಾಗಿ ಹಾಗೂ ೧೯೮೩ರಲ್ಲಿ ಹುಲಿ ಸಂರಕ್ಷಣಾ ವಲಯವನ್ನಾಗಿ ಘೋಷಿಸಲಾಯಿತು.
ಇಂದ್ರಾವತಿ ರಾಷ್ಟ್ರೀಯ ಉದ್ಯಾನ | |
---|---|
Indravati Tiger Reserve | |
IUCN category II (national park) | |
![]() ![]() | |
ನೆಲೆ | Bijapur district, Chhattisgarh, India |
ಅತಿ ಹತ್ತಿರದ ನಗರ | Jagdalpur |
ನಿರ್ದೇಶಾಂಕಗಳು | 19°12′18″N 81°1′53″E |
ವಿಸ್ತೀರ್ಣ | 1258.37 sq.km. |
ಸ್ಥಾಪಿತ | 1982 |
ಆಡಳಿತ ಮಂಡಳಿ | Conservator of Forest (Field Director) |
http://www.itrbijapur.com/site/ |
ಉಲ್ಲೇಖಗಳು
- "Chhattisgarh Forest Department Welcomes You". forest.cg.gov.in. Retrieved 11 October 2011.
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.