ಹಾವೇರಿ
ಹಾವೇರಿ ಕರ್ನಾಟಕದ ಒಂದು ಜಿಲ್ಲೆ. ೧೯೯೭ ರಲ್ಲಿ ಧಾರವಾಡ ದಕ್ಷಿಣದ ಏಳು ತಾಲ್ಲೂಕುಗಳನ್ನು ಪತ್ಯೇಕಿಸಿ ಹಾವೇರಿ ಜಿಲ್ಲೆಯನ್ನು ಸ್ಥಾಪಿಸಲಾಯಿತು.ಜಿಲ್ಲೆಯ ವಿಸ್ತೀರ್ಣ ೪,೮೨೩ ಚದರ ಕಿ,ಮೀ ಗಳಾಗಿದ್ದು, ಜಿಲ್ಲೆಯ ಜನಸಂಖ್ಯೆ ೨೦೧೧ರ ಜನಗಣತಿಯಂತೆ ೧೫,೯೭,೬೬೮ ಆಗಿದೆ. ಇದರಲ್ಲಿ ಪುರುಷರು ೮,೧೯,೧೨೮ ಮತ್ತು ಮಹಿಳೆಯರು ೭,೭೮,೫೪೦ ಆಗಿರುತ್ತದೆ. ಚದರ ಕಿ.ಮೀಗೆ ೨೯೮ ಜನರ ಸಾಂದ್ರತೆ ಇದೆ. ಲಿಂಗಾನುಪಾತ ಪ್ರತೀ ೧೦೦೦ ಪುರುಷರಿಗೆ ೯೫೦ ಸ್ತ್ರೀಯರು ಇದ್ದಾರೆ.[2]
{{#if:|
ಹಾವೇರಿ ಜಿಲ್ಲೆ ಹಾವೇರಿ |
|
— ಜಿಲ್ಲೆ — | |
![]() ಮುಕ್ತೇಶ್ವರ ದೇವಾಲಯ, ಹಾವೇರಿ ಜಿಲ್ಲೆ, |
|
![]() ![]() ಹಾವೇರಿ ಜಿಲ್ಲೆ |
|
ರೇಖಾಂಶ: 14.8°N 75.4°E | |
ದೇಶ | ![]() |
---|---|
ರಾಜ್ಯ | ಕರ್ನಾಟಕ |
Headquarters | ಹಾವೇರಿ |
ತಾಲ್ಲೂಕುಗಳು | ಹಾನಗಲ್, ಹಾವೇರಿ, ಬ್ಯಾಡಗಿ, ಹಿರೇಕೇರೂರು, ರಾಣೇಬೆನ್ನೂರು, ಶಿಗ್ಗಾಂವ, ಸವಣೂರು |
ಸರ್ಕಾರ | |
- Deputy Commissioner | ಶ್ರೀ ಎಂ.ಮಂಜುನಾಥ್ ನಾಯಕ್ |
ಜನಸಂಖ್ಯೆ (2011[1]) | |
- ಒಟ್ಟು | ೧೫,೯೭,೬೬೮ |
- ಸಾಂದ್ರತೆ | ./ಚದರ ಕಿಮಿ (./ಚದರ ಮೈಲಿ) |
{{{language}}} | {{{ಭಾಷೆ}}} |
PIN | 581110 |
ದೂರವಾಣಿ ಕೋಡ್ | + 91 (08375) |
ಅಂತರ್ಜಾಲ ತಾಣ: www.haveri.nic.in |
ಹಾವೇರಿಯ ವಿಶೇಷತೆ
ಕೃಷಿ ಪ್ರಧಾನವಾದ ಜಿಲ್ಲೆ. ಇದು ಕರ್ನಾಟಕ ನಕಾಶೆಯಲ್ಲಿ ಮದ್ಯಭಾಗದಲ್ಲಿದೆ. ವರದಾ ನದಿ ಹಾಗೂ ತುಂಗಭದ್ರ ನದಿಯು ಪ್ರಮುಖವಾಗಿ ಕೃಷಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ. ಹಾವೇರಿ ಐತಿಹಾಸಿಕವಾಗಿ ತನ್ನದೆಯಾದ ಕೊಡುಗೆಯನ್ನು ನೀಡಿದ ಜಿಲ್ಲೆ. ಬ್ಯಾಡಗಿಯ ಮೆಣಸಿನಕಾಯಿ ಲೋಕಪ್ರಸಿದ್ಧ.[3]
ತಾಲ್ಲೂಕುಗಳು
- ಬ್ಯಾಡಗಿ [4]
- ಹಾನಗಲ್
- ಹಾವೇರಿ
- ಹಿರೇಕೇರೂರು
- ರಾಣೇಬೆನ್ನೂರು
- ಸವಣೂರ
- ಶಿಗ್ಗಾಂವ
- ರಟ್ಟಿಹಳ್ಳಿ
ಪ್ರವಾಸಿ ತಾಣಗಳು
- ಸವಣೂರು: ಇದು ನವಾಬರ ಸಂಸ್ಥಾನ, ಸೂಫಿ ಶರಣರ ಭಾವೈಕ್ಯದ ನೆಲೆಬೀಡು, ಸತ್ಯಬೋಧ ಮಹಾಸ್ವಾಮಿಗಳವರ ಕರ್ಮಭೂಮಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ವಿನಾಯಕ ಕೃಷ್ಣ ಗೋಕಾಕರ ಜನ್ಮ ಸ್ಥಳ.
- ವನ್ಯಜೀವಿ: ರಾಣಿಬೇನ್ನೂರು, ಕೃಷ್ಣಮೃಗ ಅಭಯಾರಣ್ಯ
- ಚರಿತ್ರೆ ಮತ್ತು ಧರ್ಮ: ಪುರಸಿದ್ಧೇಶ್ವರ ದೇವಸ್ಥಾನ, ಹಾವೇರಿ (ಪುರಾತನ ಕಲ್ಲಿನ ಶಿಲ್ಪಕಲೆ) ಶ್ರೀ ಹುಕ್ಕೇರಿ ಮಠ, ಹಾವೇರಿ ಪ್ರೌಧಶಾಲೆ ಬಹಳ ಪ್ರಸಿದ್ದವಾಗಿದೆ. ಹಾವನೂರಿನ ದ್ಯಾಮವ್ವನ ದೇವಸ್ಥಾನ.(ಹಾವೇರಿ ತಾಲೂಕು).
- ಅಬಲೂರು: ಸರ್ವಜ್ಞನ ಜನ್ಮಸ್ಥಳ
- ಸಾತೇನಹಳ್ಳಿ ಶಾಂತೇಶ: (ಹನುಮಂತ ದೇವರು) ದೇವಸ್ಥಾನ, ಕದರಮಂಡಲಗಿಯ ಕಾಂತೇಶ(ಹನುಮಂತ ದೇವರು) ದೇವಸ್ಥಾನ. ದೇವರಗುಡ್ಡ (ಮಾಲತೇಶ ಸ್ವಾಮಿ ದೇವಸ್ಥಾನ)
- ' ಬಾಡ ' ಕನಕದಾಸರ ಜನ್ಮಸ್ಥಳ
- ಕಾಗಿನೆಲೆ : ಕನಕದಾಸರ ಐಕ್ಯ ಸ್ಥಳ
ಗಂಗೀಭಾವಿ: (ಜಾನ್ಹವಿ ಋಷಿಗಳು ಸ್ಥಾಪಿಸಿದ ರಾಮಲಿಂಗೇಶ್ವರ ದೇವಸ್ಥಾನ ಶಿಗ್ಗಾಂವದ ಹತ್ತಿರ)
- ಭೈರನ ಪಾದ: (ಭೈರವೇಶ್ವರ ದೇವಸ್ಥಾನ) [[ತುಮ್ಮಿನಕಟ್ಟಿ]]
- ಶ್ರೀ ಕ್ಷೇತ್ರ ಗುಡ್ಡದ ಮಲ್ಲಾಪೂರ ಶ್ರೀ ಮುಕಪ್ಪ ಮಹಾಸ್ವಾಮಿಗಳ ಹಾಗೂ ಕತೃ,ಶ್ರೀ ಹುಚ್ಚೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿದ್ಯ.
- 'ಶ್ರೀ ಗುಬ್ಬಿನಂಜುಂಡೇಶ್ವರ ಮಠ {ಹೊಂಕಣ} [ಶ್ರೀ ಪರಮ ಪೂಜ್ಯ ಪಾವನ ಗುಬ್ಬಿನಂಜುಂಡೇಶ್ವರ ಮಹಾಸ್ವಾಮಿಗಳ ಗದ್ದುಗೆ.[5]
ಪ್ರಮುಖ ವ್ಯಕ್ತಿಗಳು
- ಸರ್ವಜ್ಞ
- ಸಂತ ಶಿಶುನಾಳ ಶರೀಫ ಕರ್ನಾಟಕದ ಕಬೀರ: ಸಂತ ಶ್ರೀ ಶಿಶುವಿನಹಾಳ ಶರೀಫ಼ ಸಾಹೇಬರು ಹಾವೇರಿ ಜಿಲ್ಲೆ ಶಿಗ್ಗಾಂವ ತಾಲ್ಲೂಕಿನ ಶಿಶುವಿನಹಾಳ ಗ್ರಾಮದಲ್ಲಿ ಜನಿಸಿದರು.
- ಸು.ರಂ.ಎಕ್ಕುಂಡಿ
- ಗುದ್ಲೆಪ್ಪ ಹಳ್ಳಿಕೇರಿ
- ಕಾದಂಬರಿಕಾರ: ಗಳಗನಾಥರು
- ಸಂಗೂರಿನ ಕರಿಯಪ್ಪ ನೀಲಪ್ಪ ಯರೇಶೀಮಿ ಮಹಾತ್ಮಾ ಗಾಂಧಿಯ ಶಿಷ್ಯರು; ಕುರುಬರ ಕುರಿ ಉಣ್ಣೆಯ ಔದ್ಯೋಗಿಕ ಬೆಳವಣಿಗೆಯ ಸಹಕಾರಿ ಸಂಘ ಸ್ಥಾಪಕರು೧
- ಮೈಲರ ಮಹದೆವಪ್ಪ
- ಸಮದ್ ಸಾಹೇಬ
- ಜ್ಞಾನಪೀಠ ಪುರಸ್ಕೃತ: ವಿನಾಯಕ ಕೃಷ್ಣ ಗೋಕಾಕ
- ನಾಟಕ ರತ್ನಾಕರ ಎನ್. ಎಸ್. ಜೋಷಿ
- ಚಂದ್ರಶೇಖರ ಪಾಟೀಲ (ಚಂಪಾ)
- ಗೋವಿಂದಮೂರ್ತಿ ದೇಸಾಯಿ
- ಪಾಟೀಲ ಪುಟ್ಟಪ್ಪ
- ಮಹಾದೇವ ಬಣಕಾರ
- ಸತೀಶ ಕುಲಕರ್ಣಿ
- ಹಜರೇಸಾಬ ಬಿ. ನದಾಫ
- ಗಿರಿಜಾದೇವಿ ದುರ್ಗದಮಠ
- ಫಕ್ಕಣ್ಣ ಅರಗೋಳ
- ರಮಾನಂದ ಮನ್ನಂಗಿ, ಜಂಗಮನಕೊಪ್ಪ (ಸ್ವತಂತ್ರ ಹೋರಾಟಗಾರರು ಮತ್ತು ಗಾಂಧೀವಾದಿಗಳು)
- ನಾಗರಾಜ ಮಾರೇರ
- ತಿಮ್ಮನಗೌಡ ಪಾಟೀಲ್ ಮೆಣಸಿನಹಾಳ ಸ್ವಾತಂತ್ರ್ಯ ಹೋರಾಟಗಾರರು ತುಮ್ಮಿನಕಟ್ಟಿ
22.ತಾವರೇ ಫಕ್ಕೀರಪ್ಪ ಕುಳೇನೂರ (kssk sangur)
ಪ್ರವಾಸಿ ತಾಣಗಳು
- ರಾಣಿಬೆನ್ನೂರು ವೈಲ್ಡ್ ಲೈಫ್ ಅಭಯಾರಣ್ಯ ಹಾವೇರಿ ಜಿಲ್ಲೆ
- ಸಿದ್ಧೇಶ್ವರ ದೇವಸ್ಥಾನ ಹಾವೇರಿ
- ದ್ಯಾಮವ್ವ ದೇವತೆ ದೇವಸ್ಥಾನ - ಹಾವನೂರು
- ಹುಕ್ಕೇರಿ ಮತ ಹಾವೇರಿ
- ತಾರಕೇಶ್ವರ at ಹಾನಗl
- ನಾಗೇಶ್ವರ at ಬಂಕಾಪುರ
- ಮುಕ್ತೇಶ್ವರ ದೇವಸ್ಥಾನ at ಚೌದಯಾದನಪುರ
- ಗಳಗೇಶ್ವರ ದೇವಸ್ಥಾನ at ಗಳಗನಾಥ
- ಕದಂಬೇಶ್ವರ ದೇವಸ್ಥಾನ at ರಟ್ಟಹಳ್ಳಿ
- ಸೋಮೇಶ್ವರ ದೇವಸ್ಥಾನ at ಹರಳಹಳ್ಳಿ
- ಜೈನ ಬಸದಿ at ಯಲವಟ್ಟಿ
- ಕಾಗಿನೆಲೆ ಆದಿಕೇಶವ ದೇವಸ್ಥಾನ at ಕಾಗಿನೆಲೆ (ಕನಕದಾಸ)
- ಹೊಳೆ-ಅನ್ವೇರಿ ದೇವಸ್ಥಾನ
- ಕದರಮಂದಲಗಿ ಆಂಜನೇಯಸ್ವಾಮಿ ದೇವಸ್ಥಾನ
- ಮೈಲಾರ ಲಿಂಗೇಶ್ವರ ದೇವಸ್ಥಾನ atಮೈಲಾರ near ಗುತ್ತಲ
- ಮಲ್ಲಾರಿ ದೇವಸ್ಥಾನ at ಗುಂಡಾಪುರದ ಹತ್ತಿರ ರಾಣಿಬೆನ್ನೂರು
- ಸಂಗಮೇಶ್ವರ ದೇವಸ್ಥಾನ at ಕೂಡ್ಲ, ಹಂಗಲ್, ೨ಕಿ.ಮೀ ದೂರ ನರಗಲ್
- ಬಸವೇಶ್ವರ ದೇವಸ್ಥಾನat ಹೊಂಬಾಲೆ, ಹಂಗಲ್
- ಮಲ್ಲಿಕಾರ್ಜುನ ದೇವಸ್ಥಾನ at ನರಗಲ್(ಗ್ರಾಮ)

ದೇವಸ್ಥಾನ at ಕಾಗಿನೆಲೆ
- ಕಾಗಿನೆಲೆ ಮಹಾಸಂಸ್ಥಾನ ಗುರುಮಠ
- ಆದಿಕೇಶವ ದೇವಸ್ಥಾನ
- ವೀರಭದ್ರ ದೇವಸ್ಥಾನ
- ಸೋಮೇಶ್ವರ ದೇವಸ್ಥಾನ
- ಸಂಗಮೇಶ್ವರ ದೇವಸ್ಥಾನ
- ಕಾಳಹಸ್ತೇಶ್ವರ ದೇವಸ್ಥಾನ
- ನರಸಿಂಹ ದೇವಸ್ಥಾನ
- ಲಕ್ಷ್ಮೀ ದೇವಸ್ಥಾನ
- ಹಂದಿಗನೂರು
- ರಾಣಿಬೆನ್ನೂರು Wild Life Sanctuary in ಹಾವೇರಿ ಜಿಲ್ಲೆ
- ಬಲಮ್ ಬಿದ್ದ ಜೈನ ದೇವಸ್ಥಾನ
- ಚಿಕ್ಕಹಳ್ಳಿ ಶಿವರುದ್ರ ದೇವಸ್ಥಾನ
- ಹೊಂಬನಬಾವಿ ಹಕ್ಕಿಲೂರು ಗ್ರಾಮ
- ಶ್ರೀ ಭೈಲಬಸವೇಶ್ವರ ದೇವಸ್ಥಾನ ಕುಳೇನೂರ ಗ್ರಾಮ
