ಸು.ರಂ.ಎಕ್ಕುಂಡಿ

ಸು.ರಂ. ಎಕ್ಕುಂಡಿ - ಕನ್ನಡದ ಅತ್ಯಂತ ಶ್ರೇಷ್ಠ ಕಥನ ಕವನಗಳ ಕವಿ ಮತ್ತು ಸಾಹಿತಿ.ಇವರ ಪೂರ್ಣ ಹೆಸರು ಸುಬ್ಬಣ್ಣ ರಂಗಣ್ಣ ಎಕ್ಕುಂಡಿ. ಇವರು ಹುಟ್ಟಿದ್ದು ೧೯೨೩ ಜನವರಿ ೨೦ರಂದು, ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ. ೧೯೪೪ರಲ್ಲಿ ಬಿ.ಎ.(ಆನರ್ಸ್) ಪದವಿ ಪಡೆದ ಎಕ್ಕುಂಡಿಯವರು ಉತ್ತರ ಕನ್ನಡ ಜಿಲ್ಲೆಯ ಬಂಕಿಕೊಡ್ಲದಲ್ಲಿ ಪ್ರೌಢಶಾಲೆಯ ಅಧ್ಯಾಪಕರಾದರು. ೩೫ ವರ್ಷಗಳ ಸೇವೆಯ ನಂತರ ಅಲ್ಲಿಯೆ ಮುಖ್ಯಾಧ್ಯಾಪಕರಾದರು.[1] [2] [3]

ಸು. ರಂ. ಎಕ್ಕುಂಡಿ
ಜನನ೧೯೨೩
ರಾಣೆಬೆನ್ನೂರು, ಹಾವೇರಿ ಜಿಲ್ಲೆ, ಕರ್ನಾಟಕ
ಮರಣ೧೯೯೫
ಬೆಂಗಳೂರು
ವೃತ್ತಿಕವಿ ಮತ್ತು ಶಿಕ್ಷಕ
ರಾಷ್ಟ್ರೀಯತೆಭಾರತ
ಪ್ರಕಾರ/ಶೈಲಿಕವಿತೆ
ಪ್ರಮುಖ ಪ್ರಶಸ್ತಿ(ಗಳು)ಸಾಹಿತ್ಯ ಅಕಾಡೆಮಿ ಪ್ರಶಸ್ತಿ,
ನ್ಯಾಶನಲ್ ಅವಾರ್ಡ್ ಫಾರ್ ಟೀಚರ್ಸ್s,
ಸೋವಿಯತ್ ಲ್ಯಾಂಡ್ ಅವಾರ್ಡ್.


ಕೃತಿಗಳು

ಕಾವ್ಯ

  • ಶ್ರೀ ಆನಂದತೀರ್ಥರು
  • ಸಂತಾನ
  • ಹಾವಾಡಿಗರ ಹುಡುಗ
  • ಮತ್ಸ್ಯಗಂಧಿ
  • ಬೆಳ್ಳಕ್ಕಿಗಳು

ಕಥಾಸಂಕಲನ

  • ನೆರಳು

ಕಾದಂಬರಿ

  • ಪ್ರತಿಬಿಂಬಗಳು

ಪರಿಚಯ

  • ಶ್ರೀ ಪು.ತಿ.ನರಸಿಂಹಾಚಾರ್ಯರು

ಅನುವಾದ

  • ಎರಡು ರಶಿಯನ್ ಕಾದಂಬರಿಗಳು

ಪುರಸ್ಕಾರ

ಉಲ್ಲೇಖಗಳು

  1. K. M. George (1992). Modern Indian Literature, an Anthology. Sahitya Akademi. p. 678. ISBN 81-7201-324-8.
  2. Amaresh Datta (1988). Encyclopaedia of Indian literature vol. 2. Sahitya Akademi. p. 1142. ISBN 81-260-1194-7.
  3. Article In The Hindu newspaper ಸು.ರಂ.ಎಕ್ಕುಂಡಿ.
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.