ತುಮ್ಮಿನಕಟ್ಟಿ

ತುಮ್ಮಿನಕಟ್ಟಿಯು ಹಾವೇರಿ ಜಿಲ್ಲೆರಾಣಿಬೆನ್ನೂರು ತಾಲೂಕಿನ ಸರಹದ್ದಿನಲ್ಲಿದೆ. ಇಲ್ಲಿ ಶ್ರೀ ಸಂಗನ ಬಸವೇಶ್ವರ ಪದವಿ ಪೂರ್ವ ವಿದ್ಯಾಲಯ, ಸರಕಾರೀ ಪ್ರಾಥಮಿಕ ಶಾಲೆಗಳು, ಮತ್ತು ಪ್ರೌಢ ಶಾಲೆ ಇಲ್ಲಿ ನ ವಿಧ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ಒದಗಿಸುತ್ತಿವೆ.. , ಇಲ್ಲಿ ವಾಸವಾಗಿರುವ ಕುಟುಂಬಗಳು ಹೆಚ್ಚಾಗಿ ನೇಕಾರಿಕೆ ಮತ್ತು ವ್ಯವಸಾಯವನ್ನು ಅವಲಂಬಿಸಿದ್ದಾರೆ ..

ಇಲ್ಲಿ ದೊರೆಯುವ ತಿಂಡಿಯಾದ "ಹೆಸರು ಕಾಳಿನ ವಡೆ" ಅತ್ಯಂತ ಪ್ರಸಿದ್ದ.. ಇಲ್ಲಿಗೆ ಬಂದವರು ಹೆಸರು ಕಾಳಿನ ವಡೆಯ ರುಚಿಯನ್ನು ಸವಿಯದೆ ಹೊಗಲಾರರು.

ತುಂಗಭದ್ರ ನದಿಯು ಇಲ್ಲಿಂದ ೨ ಕಿ. ಮಿ. ದೂರದಲ್ಲಿದೆ.

ತುಮ್ಮಿನಕಟ್ಟಿಯ ವಿಶೇಷತೆ

ಇಲ್ಲಿ ನೇಕಾರಿಕೆ ಒಂದು ಪ್ರಮುಖ ಉದ್ಯೋಗವಾಗಿದ್ದು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ ದಿಂದ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ಒದಗಿದೆ. ಇದು ಕರ್ನಾಟಕ ನಕಾಶೆಯಲ್ಲಿ ಮದ್ಯಭಾಗದಲ್ಲಿದೆ. ತುಮ್ಮಿನಕಟ್ಟಿಯು ತುಂಗಭದ್ರಾ ನದಿಯ ದಡದಲ್ಲಿದ್ದು ತುಂಗಭದ್ರ ನದಿಯು ಪ್ರಮುಖವಾಗಿ ಕೃ‌‌ಷಿ ಚಟುವಟಿಕೆಗಳಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿವೆ.

ತಿಂಡಿ ತಿನಿಸು

ತುಮ್ಮಿನಕಟ್ಟಿಯು ಹೆಸರು ಕಾಳಿನ ವಡೆ ಗೆ ಪ್ರಸಿದ್ಧಿಯಾಗಿದೆ . ಇದು ಪ್ರಮುಖ ತಿಂಡಿಯಾಗಿದ್ದು ಉಕ್ಕಡಗಾತ್ರಿ ಗೆ  ಬರುವ ಎಲ್ಲ ಪ್ರಯಾಣಿಕರು ತುಮ್ಮಿನಕಟ್ಟಿಯಲ್ಲಿ ಹೆಸರು ಕಾಳಿನ ವಡೆಯನ್ನು ಸವಿಯದೇ ಹೋಗಲಾರರು.

ಹೆಸರು ಕಾಳಿನ ವಡೆ  ಸಿಗುವ ಸಮಯ - ಬೆಳಿಗ್ಗೆ ೬ರಿಂದ ೧೧ ಗಂಟೆ ಮತ್ತು ಸಂಜೆ ೪ ರಿಂದ ೮ ಗಂಟೆ

ದೇವಾಲಯ

  • ದುಗಾ೯ಮಾತೆ ದೇವಸ್ಥಾನ
  • ನಂದಿಗುಡಿ ಬಸವೇಶ್ವರ ದೇವಸ್ಥಾನ
  • ಉಕ್ಕಡಗಾತ್ರಿ ಕರಿಬಸವೆಶ್ವರ
  • ಭೈರನಪಾದ ಭೈರವೇಶ್ವರ ದೇವಾಲಯ
  • ರಟ್ಟಿಹಳ್ಳಿ ವೀರಭದ್ರೇಶ್ವರ ದೇವಾಲಯ.

ವಿದ್ಯಾಲಯ

  1. ಶ್ರೀ ಸಂಗನ ಬಸವೇಶ್ವರ ಪದವೀ ಪೂರ್ವ ಮಹಾ ವಿದ್ಯಾಲಯ ತುಮ್ಮಿನಕಟ್ಟಿ
  2. ಸರಕಾರಿ ಪ್ರೌಢ ಶಾಲೆ ತುಮ್ಮಿನಕಟ್ಟಿ

ಪ್ರಾಥಮಿಕ ಶಾಲೆಗಳು

  1. ಮಾದರಿ ಕೇಂದ್ರ ಶಾಲೆ ತುಮ್ಮಿನಕಟ್ಟಿ
  1. ಕನ್ನಡ ಹೆಣ್ಣು ಮಕ್ಕಳ ಶಾಲೆ ತುಮ್ಮಿನಕಟ್ಟಿ
  1. ನ್ಯೂ ಕೇಂಬ್ರಿಡ್ಜ್ ಕಾನ್ವೆಂಟ್ ಸ್ಕೂಲ್  ತುಮ್ಮಿನಕಟ್ಟಿ
  2. ಶ್ರೀ ವಿವೇಕಾನಂದ ಕಾನ್ವೆಂಟ್ ಸ್ಕೂಲ್  ತುಮ್ಮಿನಕಟ್ಟಿ

ಪ್ರವಾಸಿ ತಾಣಗಳು

  • ರಾಣಿಬೆನ್ನೂರು ವೈಲ್ಡ್ ಲೈಫ್ ಅಭಯಾರಣ್ಯ ಹಾವೇರಿ ಜಿಲ್ಲೆ
  • ಮುಕ್ತೇಶ್ವರ ದೇವಸ್ಥಾನ at ಚೌದಯಾದನಪುರ
  • ಕದಂಬೇಶ್ವರ ದೇವಸ್ಥಾನ at ರಟ್ಟಹಳ್ಳಿ
  • ಕದರಮಂದಲಗಿ ಆಂಜನೇಯಸ್ವಾಮಿ ದೇವಸ್ಥಾನ
  • ಮೈಲಾರ ಲಿಂಗೇಶ್ವರ ದೇವಸ್ಥಾನ atಮೈಲಾರ near ಗುತ್ತಲ
  • ಮಲ್ಲಾರಿ ದೇವಸ್ಥಾನ at ಗುಂಡಾಪುರದ ಹತ್ತಿರ ರಾಣಿಬೆನ್ನೂರು

ಪ್ರಮುಖ ವ್ಯಕ್ತಿಗಳು

  1. ನಮಗೆಲ್ಲಾ ವಿದ್ಯೆ ನೀಡಿದ ಮಹಾನ್ ಗುರುಬಳಗ
  1. ಸರ್ವಜ್ಞ
  1. [[ಮೆಣಸಿನಹಾಳ ತಿಮ್ಮನಗೌಡ ಪಾಟೀಲ್ ಸ್ವಾತಂತ್ರ್ಯ ಹೋರಾಟಗಾರರು

ಉಲ್ಲೇಖ

This article is issued from Wikipedia. The text is licensed under Creative Commons - Attribution - Sharealike. Additional terms may apply for the media files.