ಹಾವೇರಿ (ಲೋಕ ಸಭೆ ಚುನಾವಣಾ ಕ್ಷೇತ್ರ)

ಹಾವೇರಿ ಕರ್ನಾಟಕಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ಧಾರವಾಡ ದಕ್ಷಿಣ ಲೋಕಸಭಾ ಕ್ಷೇತ್ರವೆಂದು ಕರೆಯಲ್ಪಡುತ್ತಿತ್ತು. ಇದು ೧೯೭೭ರಲ್ಲಿ ಆಸ್ತಿತ್ವಕ್ಕೆ ಬಂದಿತು.೨೦೦೯ರಲ್ಲಿ ನಡೆದ ಚುನಾವಣೆಯಲ್ಲಿ ಶಿವಕುಮಾರ್ ಚನ್ನಬಸಪ್ಪನವರು ಮೊದಲ ಸಂಸದ ಸದಸ್ಯರಾಗಿ ಆಯ್ಕೆಯಾಗಿದ್ದರು.

map

ಸಂಸತ್ ಸದಸ್ಯರು

  • ೧೯೭೭ - ಫಕ್ರುದ್ದಿನ್ ಸಾಬ್ ಹುಸೇನಸಾಬ್ ಮುಜಾಹೀದ್
  • ೧೯೭೭ - ಫಕ್ರುದ್ದಿನ್ ಸಾಬ್ ಹುಸೇನಸಾಬ್ ಮುಜಾಹೀದ್
  • ೧೯೮೦ - ಫಕ್ರುದ್ದಿನ್ ಸಾಬ್ ಹುಸೇನಸಾಬ್ ಮುಜಾಹೀದ್
  • ೧೯೮೪ - ಅಜೀಜ್ ಸೇಠ್
  • ೧೯೮೯ - ಬಿ. ಎಂ. ಮುಜಾಹೀದ್
  • ೧೯೯೧ - ಬಿ. ಎಂ. ಮುಜಾಹೀದ್
  • ೧೯೯೬ - ಪ್ರೊ. ಐ. ಜಿ. ಸನದಿ
  • ೧೯೯೮ - ಬಿ. ಎಂ. ಮೆಣಸಿನಕಾಯಿ
  • ೧೯೯೯ - ಪ್ರೊ. ಐ. ಜಿ. ಸನದಿ
  • ೨೦೦೪ - ಮಂಜುನಾಥ್ ಕುನ್ನೂರ್
  • ೨೦೦೯ - ಶಿವಕುಮಾರ್ ಚನ್ನಬಸಪ್ಪ ಉದಾಸಿ, ಭಾರತೀಯ ಜನತಾ ಪಕ್ಷ
  • ೨೦೧೪ - ಶಿವಕುಮಾರ್ ಚನ್ನಬಸಪ್ಪ ಉದಾಸಿ, ಭಾರತೀಯ ಜನತಾ ಪಕ್ಷ
  • ೨೦೧೯ - ಶಿವಕುಮಾರ್ ಚನ್ನಬಸಪ್ಪ ಉದಾಸಿ, ಭಾರತೀಯ ಜನತಾ ಪಕ್ಷ

ಉಲ್ಲೇಖಗಳು

ಇದನ್ನೂ ನೋಡಿ


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.