ಚಾಮರಾಜನಗರ (ಲೋಕ ಸಭೆ ಚುನಾವಣಾ ಕ್ಷೇತ್ರ)
ಚಾಮರಾಜನಗರ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ೧೯೬೨ರ ಸಾರ್ವತ್ರಿಕ ಚುನಾವಣೆಯಲ್ಲಿ ರಚಿಸಲಾಯಿತು.
ಸಂಸತ್ತಿನ ಸದಸ್ಯರು
ಮೈಸೂರು ರಾಜ್ಯ:
- 1962: ಎಸ್.ಎಂ. ಸಿದ್ಧಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1967: ಎಸ್.ಎಂ. ಸಿದ್ಧಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1971: ಎಸ್.ಎಂ. ಸಿದ್ಧಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಕರ್ನಾಟಕ ರಾಜ್ಯ:
- 1977: ಬಿ. ರಾಚಯ್ಯ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1980: ವಿ. ಶ್ರೀನಿವಾಸ ಪ್ರಸಾದ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1984: ವಿ. ಶ್ರೀನಿವಾಸ ಪ್ರಸಾದ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1989: ವಿ. ಶ್ರೀನಿವಾಸ ಪ್ರಸಾದ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1991: ವಿ. ಶ್ರೀನಿವಾಸ ಪ್ರಸಾದ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 1996: ಎ. ಸಿದ್ದರಾಜು, ಜನತಾ ದಳ
- 1998: ಎ. ಸಿದ್ದರಾಜು, ಜನತಾ ದಳ
- 1999: ವಿ. ಶ್ರೀನಿವಾಸ ಪ್ರಸಾದ್, ಜನತಾ ದಳ (ಸಂಯುಕ್ತ)
- 2004: ಎಂ. ಶಿವಣ್ಣ, ಜನತಾ ದಳ (ಜಾತ್ಯಾತೀತ)
- 2009: ಆರ್.ಧ್ರುವನಾರಾಯಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2014: ಆರ್.ಧ್ರುವನಾರಾಯಣ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
- 2019: ವಿ. ಶ್ರೀನಿವಾಸ ಪ್ರಸಾದ್, ಭಾರತೀಯ ಜನತಾ ಪಕ್ಷ
ಉಲ್ಲೇಖಗಳು
This article is issued from
Wikipedia.
The text is licensed under Creative
Commons - Attribution - Sharealike.
Additional terms may apply for the media files.