ಬೀದರ್ (ಲೋಕ ಸಭೆ ಚುನಾವಣಾ ಕ್ಷೇತ್ರ)

ಬೀದರ್ ಕರ್ನಾಟಕಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು.ಇದನ್ನು ೧೯೬೨ರಲ್ಲಿ ರಚಿಸಲಾಯಿತು.[1]

ಪ್ರಸ್ತುತ ಸಂಸದರು

ಭಗವಂತ್ ಖುಬಾ(ಸಾರ್ವತ್ರಿಕ ಚುನಾವಣೆ, 2014 ) ಪ್ರಸ್ತುತ ಸಂಸದರಾಗಿರುತ್ತಾರೆ.[2]

ಬೀದರ್ ಲೋಕಸಭೆಗೆ ಸೇರಿದ ವಿಧಾನಸಭೆ ಕ್ಷೇತ್ರಗಳು

ಬೀದರ್ ಲೋಕಸಭಾ ಕ್ಷೇತ್ರ ಪ್ರಸ್ತುತ ಕೆಳಗಿನ ಎಂಟು ವಿಧಾನಸಭೆ ಕ್ಷೇತ್ರಗಳನ್ನು ಹೊಂದಿದೆ.

ಕ್ಷೇತ್ರದ ಸಂಖ್ಯೆ ವಿಧಾನ ಸಭಾ ಕ್ಷೇತ್ರ ಕಾಯ್ದಿರಿಸಲಾಗಿದೆ (ಎಸ್ಸಿ / ಎಸ್ಟಿ / ಯಾವುದೂ ಇಲ್ಲ) ಜಿಲ್ಲೆ
42 ಚಿಂಚೋಳಿ ಎಸ್ಸಿ ಕಲಬುರಗಿ
46 ಆಳಂದ್ ಯಾವುದೂ ಇಲ್ಲ ಕಲಬುರಗಿ
47 ಬಸವಕಲ್ಯಾಣ ಯಾವುದೂ ಇಲ್ಲ ಬೀದರ್
48 ಹುಮ್ನಾಬಾದ್ ಯಾವುದೂ ಇಲ್ಲ ಬೀದರ್
49 ಬೀದರ್ ದಕ್ಷಿಣ ಯಾವುದೂ ಇಲ್ಲ ಬೀದರ್
50 ಬೀದರ್ ಯಾವುದೂ ಇಲ್ಲ ಬೀದರ್
51 ಭಾಲ್ಕಿ ಯಾವುದೂ ಇಲ್ಲ ಬೀದರ್
52 ಔರಾದ್ ಎಸ್ಸಿ ಬೀದರ್

ಸಂಸತ್ತಿನ ಸದಸ್ಯರು

ಮೈಸೂರು ರಾಜ್ಯ:

ಕರ್ನಾಟಕ ರಾಜ್ಯ:

2014ರ ಲೋಕಸಬೆ ಚುನಾವಣೆಯ ಪಲಿತಾಂಶ

ಬೀದರ 2014ರ ಲೋಕಸಭೆ ಚುನಾವಣೆ ಪಲಿತಾಂಶ[3]
ವಿವರಗಳುಪಕ್ಷಚಿಂಚೋಳಿ (ಎಸ್‌ಸಿ)ಅಳಂದಬಸವ- ಕಲ್ಯಾಣಹುಮ್ನ- ಬಾದಬೀದರ ದಕ್ಷಿಣಬೀದರಬಾಲ್ಕಿಔರಾದಅಂಚೆ ಮತಒಟ್ಟು ಮತಗಳುಶೇಕಡ- ವಾರು ಮತಗಳು
ಒಟ್ಟು ಮತದಾರರು-18038220455220878821884318625419687520940419586401600962-
ಎನ್. ಧರ್ಮಸಿಂಗ್ಕಾಂಗ್ರೆಸ್45649339584168647188461505710948914463377736706838.37
ಬಂಡೆಪ್ಪ ಕಾಶಂಪುರಜೆಡಿ(ಎಸ)441944272541106982130274304862303712587286.14
ಭಗವಂತ ಖೂಬಬಿಜೆಪಿ430346657271705600593630844225707956634624645929048.01
ಶಂಕರ ಭಯ್ಯಬಿಎಸ್‌ಪಿ183917201880334717791166201913263150791.58
ಇತರರುಇತರ676771447272832981454993684969030564025.90
ಒಟ್ಟು ಚಲಾಯಿತ ಮತಗಳು (ನೋಟ ಬಿಟ್ಟು)-101708113821125084129621113684114923133439123949338956567100
ನೋಟ32237231840633435632238612817
ಒಟ್ಟು ಚಲಾಯಿತ ಮತಗಳು (ನೋಟ ಸೇರಿ)-102030114193125402130027114018115279133761124335339959384-
ಶೇಕಡ ಮತದಾನ-56.5655.8360.0659.4261.2258.5563.8863.4859.93-
ಕನಿಷ್ಠ ಶೇ 1 ರಷ್ಟು ಮತಗಳು ಪಡೆದ ಅಭ್ಯರ್ಥಿಗಳನ್ನು ತೋರಿಸಲಾಗಿದೆ

2009ರ ಲೋಕಸಬೆ ಚುನಾವಣೆಯ ಪಲಿತಾಂಶ

ಬೀದರ 2009ರ ಲೋಕಸಭೆ ಚುನಾವಣೆ ಪಲಿತಾಂಶ[4]
ವಿವರಗಳುಪಕ್ಷಚಿಂಚೋಳಿ (ಎಸ್‌ಸಿ)ಅಳಂದಬಸವ- ಕಲ್ಯಾಣಹುಮ್ನ- ಬಾದಬೀದರ ದಕ್ಷಿಣಬೀದರಬಾಲ್ಕಿಔರಾದಅಂಚೆ ಮತಒಟ್ಟು ಮತಗಳುಶೇಕಡ- ವಾರು ಮತಗಳು
ಗುರುಪಾದಪ್ಪ ನಾಗಮಾರಪಲ್ಲಿಬಿಜೆಪಿ34802400454491337009275193233639888417824429833838.29
ಜಗನ್ನಾಥ ಆರ್. ಜಮಾದಾರಬಿಎಸ್‌ಪಿ213629592538292421773201387427572225682.90
ಆರ್. ಧರ್ಮಸಿಂಗಕಾಂಗ್ರೆಸ್37081267013751949540478614774149847415996833795743.37
ಶುಭಾಷ ತಿಪ್ಪಣ್ಣ ನೆಲಗೆಜೆಡಿ(ಎಸ್)3640115035303488139399515631342081493036.33
ಇತರರುಇತರ74348533102969878883960199323107530710759.12
ಒಟ್ಟು ಮತಗಳು850938974110056910423290335988121E+05101099115779241100.00
ಕನಿಷ್ಠ ಶೇ 1 ರಷ್ಟು ಮತಗಳು ಪಡೆದ ಅಭ್ಯರ್ಥಿಗಳನ್ನು ತೋರಿಸಲಾಗಿದೆ

ಉಲ್ಲೇಖಗಳು

  1. DELIMITATION OF PARLIAMENTARY AND ASSEMBLY CONSTITUENCIES ORDER, 2008
  2. Bidar (Lok Sabha constituency) 2014
  3. 34 - Details of Assembly Segments of Parliamentary Constituencies, Election Commission of India, General Elections, 2014 (16th LOK SABHA), retrived on 2017-01-12, pp 455-459
  4. 2 - Details of Assembly Segments of Parliamentary Constituencies, Election Commission of India, General Elections, 2009 (15th LOK SABHA), pp 449-450

ಇದನ್ನೂ ನೋಡಿ

ಉಲ್ಲೇಖಗಳು

    This article is issued from Wikipedia. The text is licensed under Creative Commons - Attribution - Sharealike. Additional terms may apply for the media files.