ಬೆಂಗಳೂರು ಗ್ರಾಮಾಂತರ (ಲೋಕ ಸಭೆ ಚುನಾವಣಾ ಕ್ಷೇತ್ರ)

ಬೆಂಗಳೂರು ಗ್ರಾಮಾಂತರ ಕರ್ನಾಟಕಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು.

ಸಂಸತ್ತಿನ ಸದಸ್ಯರು

  • 2013: ಡಿ.ಕೆ.ಸುರೆಶ್, ಕಾ೦ಗ್ರೆಸ್
  • 2014: ಡಿ.ಕೆ.ಸುರೆಶ್, ಕಾ೦ಗ್ರೆಸ್
  • 2019: ಡಿ.ಕೆ.ಸುರೆಶ್, ಕಾ೦ಗ್ರೆಸ್

ವಿವರಗಳು

ಕಾಂಷ್ಟಿಟುಯೆನ್ಸೀ ಸಂಖ್ಯೆ ಹೆಸರು ಕಾಯ್ದಿರಿಸಲಾಗಿದೆಯೇ? ಜಿಲ್ಲೆ
೧೩೧ ಕುಣಿಗಲ್ ಇಲ್ಲ ತುಮಕೂರು
೧೫೪ ರಾಜರಾಜೇಶ್ವರಿ ನಗರ ಇಲ್ಲ ಬೆಂಗಳೂರು ನಗರ
೧೭೬ ಬೆಂಗಳೂರು ದಕ್ಷಿಣ ಇಲ್ಲ ಬೆಂಗಳೂರು ನಗರ
೧೭೭ ಆನೇಕಲ್ ಪರಿಸಿಷ್ಟ ವರ್ಗ ಬೆಂಗಳೂರು ನಗರ
೧೮೨ ಮಾಗಡಿ None ರಾಮನಗರ
೧೮೩ ರಾಮನಗರ ಇಲ್ಲ ರಾಮನಗರ
೧೮೪ ಕನಕಪುರ ಇಲ್ಲ ರಾಮನಗರ
೧೮೫ ಚನ್ನಪಟ್ನಾ ಇಲ್ಲ ರಾಮನಗರ

ಉಲ್ಲೇಖಗಳು

ಇದನ್ನೂ ನೋಡಿ


This article is issued from Wikipedia. The text is licensed under Creative Commons - Attribution - Sharealike. Additional terms may apply for the media files.