ಭಾರತೀಯ ಜನತಾ ಪಕ್ಷ

ಭಾರತೀಯ ಜನತಾ ಪಕ್ಷ ಅಥವಾ ಭಾರತೀಯ ಜನತಾ ಪಾರ್ಟಿ ಭಾರತದ ಒಂದು ಪ್ರಮುಖ ರಾಜಕೀಯ ಪಕ್ಷ. ೧೯೮೦ರಲ್ಲಿ ಸ್ಥಾಪಿಸಲ್ಪಟ್ಟ ಈ ಪಕ್ಷವನ್ನು ಸಾಮಾನ್ಯವಾಗಿ ಹಿಂದೂ ರಾಷ್ಟ್ರೀಯವಾದಿ ಬಲಪಂಥೀಯ ಪಕ್ಷ ಎಂದು ಪರಿಗಣಿಸಲಾಗುತ್ತದೆ. ೧೯೯೮-೨೦೦೪ ಅವಧಿಯಲ್ಲಿ ಮಿತ್ರ ಪಕ್ಷಗಳ ಸಹಾಯದೊಂದಿಗೆ ಕೇಂದ್ರ ಸರ್ಕಾರ ರಚಿಸಿ ದೇಶದ ಆಡಳಿತ ನೆಡಸಿತ್ತು. ಅಟಲ್ ಬಿಹಾರಿ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಈ ಪಕ್ಷದ ಹಿರಿಯ ಮತ್ತು ಮುಖ್ಯ ನಾಯಕರು

ರಾಜಕೀಯ ಮೌಲ್ಯಗಳು

ಕಳೆದ ೪-೫ ದಶಕಗಳಲ್ಲಿ ಬಿಜೆಪಿ ಹಿಂದುತ್ವ, ರಾಷ್ಟ್ರೀಯತೆ, ರಾಷ್ಟ್ರೀಯ ಸುರಕ್ಷತೆ ಹಾಗೂ ಇನ್ನಿತರೇ ಬಲಪಂಥೀಯ ಮೌಲ್ಯಗಳನ್ನು ಪ್ರತಿಪಾದಿಸುವ ಪಕ್ಷವಾಗಿ ರೂಪಗೊಂಡಿದೆ.

ಇತಿಹಾಸ

ರಾಷ್ಟ್ರೀಯ ಸ್ವಯಂಸೇವಕ ಸಂಘದ ರಾಜಕೀಯ ಅಂಗವಾಗಿ ಸ್ಥಾಪಿತವಾಗಿದ್ದ ಭಾರತೀಯ ಜನ ಸಂಘ ೧೯೮೦ರಲ್ಲಿ ಭಾರತೀಯ ಜನತಾ ಪಕ್ಷ ವಾಗಿ ಮರು ನಾಮಕರಣಗೊಂಡಿತು.

ಪದಾಧಿಕಾರಿಗಳು

ಅಟಲ್ ಬಿಹಾರಿ ವಾಜಪೇಯಿ
ಲಾಲಕೃಷ್ಣ ಅಡ್ವಾಣಿ
ನರೇಂದ್ರ ಮೋದಿ

ಅಧ್ಯಕ್ಷರು

ಹೆಸರುಇಂದ (ಇಸವಿ)ವರೆಗೆ
ಆಮಿತ ಶಾ೨೦೧೪ಇಂದಿನವರೆಗು
ರಾಜನಾಥ್ ಸಿಂಗ್೨೦೧೩೨೦೧೪
ನಿತಿನ್ ಗಡ್ಕರಿ೨೦೦೯೨೦೧೩
ರಾಜನಾಥ್ ಸಿಂಗ್೨೦೦೫೨೦೦೯
ಎಲ್. ಕೆ. ಅಡ್ವಾಣಿ೨೦೦೪೨೦೦೫
ವೆಂಕಯ್ಯ ನಾಯ್ಡು೨೦೦೨೨೦೦೪
ಜನಾ ಕೃಷ್ಣಮೂರ್ತಿ೨೦೦೧೨೦೦೨
ಬಂಗಾರು ಲಕ್ಷ್ಮಣ್೨೦೦೦೨೦೦೧
ಕುಶಾಭಾವು ಠಾಕರೆ೧೯೯೮೨೦೦೦
ಲಾಲಕೃಷ್ಣ ಅಡ್ವಾಣಿ೧೯೯೩೧೯೯೮
ಮುರಳಿ ಮನೋಹರ ಜೋಷಿ೧೯೯೧೧೯೯೩
ಲಾಲಕೃಷ್ಣ ಅಡ್ವಾಣಿ೧೯೮೬೧೯೯೧
ಅಟಲ್ ಬಿಹಾರಿ ವಾಜಪೇಯಿ೧೯೮೦೧೯೮೬

ಮುಖ್ಯ ಕಾರ್ಯದರ್ಶಿಗಳು

ಖಜಾಂಚಿ

  • ವೇದ ಪ್ರಕಾಶ ಗೋಯಲ್

ಭಾರತೀಯ ಜನತಾಪಕ್ಷ ಬೆಳೆದು ಬಂದ ಬಗೆ

ಭಾರತೀಯ ಜನತಾ ಪಕ್ಷದ ಬೆಳವಣಿಗೆ : ಭಾರತೀಯ ಜನತಾ ಪಕ್ಷವು ಭಾರತೀಯ ಜನ ಸಂಘ ಎಂಬ ಹೆಸರಿನಲ್ಲಿ ಬಲ ಪಂಥೀಯ ಪಕ್ಷ ವಾಗಿ ಆರಂಭಗೊಂಡು , ೧೯೭೭ರ ಲ್ಲಿ ಜನತಾ ಪಕ್ಷಸಲ್ಲಿ ವಿಲೀನವಾಗಿ; ಪುನಹ ಅದರಿಂದ ಬೇರೆಯಾಗಿ ೧೯೮೦ ರಲ್ಲಿ ಭಾರತೀಯ ಜನತಾ ಪಕ್ಷವಾಗಿ ಪುನರ್ನಮಕರಣ ಹೊಂದಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿತು. ಅದರ ಬೆಳವಣಿಗೆಯನ್ನು ಕಾಂಗ್ರೆಸ್ ಪಕ್ಷ ದ ಹೋಲಿಕೆಯೊಂದಿಗೆ ಕೆಳಗೆ ಕಾಣಬಹುದು

ವರ್ಷಕಾಂಗ್ರೆಸ್ಜನ ಸಂಘ/ ಬಿಜೆಪಿ- ಭಾರತೀಯ ಜನತಾ ಪಕ್ಷ
19523643 (BJS)
19573714 (BJS)
196236114 (BJS)
196728335 (BJS)
197135223 (BJS)
1977154295 (Janata)Janata party Government
198035331 (Janata)
19844152 (BJP ಶೇ.7.74)
198919786 (BJP;ಶೇ.11.36 )
1991232120 (BJP;ಶೇ.20.11)
1996140161(ಬಿಜೆಪಿBJP) ಬಿಜೆಪಿ ಸರ್ಕಾರ ೧೩ ದಿನ
1998141(25.82%)182(ಬಿಜೆಪಿ : 25.59%)ಬಿಜೆಪಿ ಸರ್ಕಾರ (NDA 37.21% :United Front26.14%)
1999114(Uted Ft 28.30)182 (ಬಿಜೆಪಿ) ಬಿಜೆಪಿ ಸರ್ಕಾರ (NDA37.06  :United Front26.14%)
2004145(35.4%+7.1%)138(ಬಿ ಜೆ ಪಿ+ 33.3%-3.76%)ಇಂಡಿಯನ್ ನ್ಯಾಶನಲ್ ಕಾಂಗ್ರೆಸ್ ಪಕ್ಷದ ಒಕ್ಕೂಟ -ಯುಪಿಯೆ. ಸರ್ಕಾರ .
2004(26.53%)(22.16%)
2009206116 (ಬಿ ಜೆ ಪಿ -ಶೇ.19.29 ) ಕಾಂಗ್ರೆಸ್ ಪಕ್ಷದ ಒಕ್ಕೂಟ -ಯು ಪಿ ಯೆ. ಸರ್ಕಾರ .(೨೬೨+ ಹೊರಗಿನ ಬೆಂಬಲ)
2014ಬಿಜೆಪಿ-282+1?(31%)ಕಾಂ-44 (19.35%)[1]

-

  • (೧೯೭೭ರಲ್ಲಿ ಜನತಾ ಪಾರ್ಟಿ ಸರ್ಕಾರ)
  • ೧೯೫೨,೧೯೫೭,೧೯೬೨,೧೯೬೭,೧೯೭೧ ಬಿ ಜೆ ಎಸ್ -ಭಾರತೀಯ ಜನ ಸಂಘ (ಪಕ್ಷ

೧೯೮೪ ರಿಂದ ೨೦೧೪ ರ ವರೆಗಿನ ಲೋಕ ಸಭೆ ಚುನಾವಣೆ ಸಾರಾಂಶ

ವರ್ಷ ಚುನಾವಣೆ ಗೆದ್ದ ಸ್ಥಾನಗಳು ಬದಲಾವಣೆ (ಸ್ಥಾನಗಳಲ್ಲಿ ) ಶೇಕಡಾ ಮತಗಳು ಬದಲಾವಣೆ (ಶೇಕಡಾ ಮತಗಳಲ್ಲಿ )
1984 8ನೇ ಲೋಕಸಭಾ ಚುನಾವಣೆ 2 2 7.74  
1989 9ನೇ ಲೋಕಸಭಾ ಚುನಾವಣೆ 85 83 11.36 3.62
1991 10ನೇ ಲೋಕಸಭಾ ಚುನಾವಣೆ 120 35 20.11 8.75
1996 11ನೇ ಲೋಕಸಭಾ ಚುನಾವಣೆ 161 41 20.29 0.18
1998 12ನೇ ಲೋಕಸಭಾ ಚುನಾವಣೆ 182 21 25.59 5.30
1999 13ನೇ ಲೋಕಸಭಾ ಚುನಾವಣೆ 182 0 23.75 1.84
2004 14ನೇ ಲೋಕಸಭಾ ಚುನಾವಣೆ 138 44 22.16 1.69
2009 15ನೇ ಲೋಕಸಭಾ ಚುನಾವಣೆ 116 22 18.80 3.36
2014 16ನೇ ಲೋಕಸಭಾ ಚುನಾವಣೆ 282 166 31.00 12.2
2019 17ನೇ ಲೋಕಸಭಾ ಚುನಾವಣೆ 303 21 37.36% 6.02%

ನೋಡಿ

ಹೊರ ಸಂಪರ್ಕ

ಹೊರ ಪುಟಗಳು

  1. Final Results 2014 General Elections". Press Information Bureau, Government of India. Archived from the original on 2014-10-27
This article is issued from Wikipedia. The text is licensed under Creative Commons - Attribution - Sharealike. Additional terms may apply for the media files.